ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧೦ ಕರ್ಣಾಟಕ ಕಾವ್ಯಕಲಾನಿಧಿ, ನಲಿದಾಡುವಹಿಗಳಿಂ ನಿರ್ಗಮಿತಗುಹೆಗಳಿ೦ | ಚೆಲುವೆತ ಲತೆಗಳಿ೦... ............ | ನೆಲಸಿರ್ದ ಮಳಗಳಿಂ ಸರಿ ವುತಿಹ ಪೊಳೆಗಳಿಂದಾತಪ್ಪಲೊಪ್ಪಿರ್ದುದು | ೭ || ಎಸೆವ ಭಕ್ತಿಜ್ಞಾನ ವೈರಾಗ್ಯಮೂಲ್ಕು ತಾ | ನುಸಿರ್ವಿಡಿದುದೊ ಪುಣ್ಯಪುರುಷಾಕೃತಿಯದಾಯೊ ! ವೊಸೆದ ಸುತಸಃಪ್ರಭಾವಂ ಮಾನವಾಕಾರವಂ ತಾಳ್ಳುದೋ ಮುಕ್ತಿಯೇ || ರಸರೂಪವಾಯೊ ಬ್ರಹ್ಮಜ್ಞಾನಸುವಸನಂ | ಜಸತೆಯವಯವವನಾಂತು ಎನಲ್ ಕಣ್ಣ ರಾ || ಜಿಸುವ ಮುನಿವೃಂವಮಾನಂದದಿಂ ತದ್ದಿ ರಿಯ ತಪ್ಪಲೊಳ್ ತಪಮಿರ್ದುದು || ಬಿಡದೆ ನಾಲ್ಟಿ ಡೆಯೊಳುರಿವಗ್ನಿಯ ಮಹಾಖಿಯ || ನಡುವೆ ಬಲಗಾಲನೆಡದಡಿಯೊಳೆಂದಿನಿ ಕೂರ್ಪು | ವಡೆದಸೂಚ್ಯಗಳನಿಂದ ಸೂರಾಭಿಮುಖವಾಗಿ ಮಿಗೆನೆಗಹಿತೋರ್ಪ| ನಿಡುದೊಳ್ಳೆ ೪೦ ಮುಗಿದಕಣ್ ಜಪಾಕ್ಷರಗಳಿ೦ || ನುಡಿವ ಲಲಿತಾಧರಸ್ಪರವದಿಂದನಿಕ ಮುನಿ | ಗಡಣ ತಪವ ರ್ಪದಾಗಿರಿತಟತಪೋವನದೊಳನುದಿನದೊಳು || ಸಂಸಾರ ಭೀಭತ್ರವೆಂದುಳಿದು ಗುರುಕರುಣ || ದಿಂ ಸಮುಂಬಡೆಯಿಂದ್ರಿಯಮಹೋಪದ | ಮಂ ಶಾಂತಿಗೆದ್ದು ತನುವೀರಮಂ ನಿಗ್ರಹಿಸಿ ಜನಹಾಸ್ಯಕೊಳಗಾಗದೆ || ಅಂಶಮಾತ್ರ ಭಯಂಗೊಳದದ್ದು ತಾರಣ್ಯ ; ಮಂ ಸಾರ್ಮ ರೌದ್ರಪಂಚಾಗ್ನಿ ಮಧ್ಯದೊಳು ತಸ | ಮಂ ಸವೆದುನಿಂಗರದಿಮುಕಿಯಂಬಯಪ ಮುನಿಗಳ'ನವರಸದೊಲಿರ್ದರು || ಬಿಗೊರಲನಲ್ಲದೆಲರುಣಿವಚ ನಲ್ಲದೆಳ || ಸದಲೆಯನಲ್ಲದಾನೆಯ ಪಚ್ಚ ಸಸಿಮೊವಲ | ಬಸನಮಂ ಪೊರೆದನಲ್ಲ ರಮೆಯ್ಯ ಹೆಣ್ಣಿನಲ್ಲಿ ಬಿಸಿಗದೆ || ಎಸೆವ ಮೆಲುಮಾಲೆಯಂ ತಳೆದನಲ್ಲದೆ ಪೊಂ | ಬನಿಜ ತಲೆಯೊಡ ಕೆಯ್ಯೋಳಗಾಂತನಲ್ಲಿಗೆ || ಮುಸುಡನಂದದೊಳಿರ್ದಧಾತಪೋವನದಬಯಲೊಳುಜತಿಗಳತಿಶಯದೊಳು| N ಒ

ಣ m