ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಂದಿ ಮಹಾತ್ಮ am An ಈರಚನೆವೆತ್ತ ಕಾಶೀನಗರದಿಂದ ೪೦ || ಕಾರಮ್ಮರಾಜ್ಯಮಧ್ಯಪ್ರದೇಶದ ಕೆಲಮೊ || ೪ಾರಾಜಿಸುವುದು ಕಾಂಚೀಪುರಂ ಘೋಪುರಂದರಿಯ ಮುಖಕಮಲದಂತೆ || ಚಾರುಕ್ಷಂಗಾರರಸಪೂರದಿಂದಧಿಕವಿ | ಸಾರದಿಂ ದೇವತಾಗಾರದಿಂ ಪುಜನ | ವಾರದಿಂದಮುಲಗಂಭೀರದಿಂ[ದಖಿಲಸಂಭಾರದಿಂ ದೆಸೆದಿರ್ದುದು || ೩೬ || ಸರಿಗೆ ನೆಲೆಯಾಗಿ ಮಂಗಳಕೆ ಮಂದಿರವಾಗಿ | ಪರಮತೋಷಕ್ಕೆ ಪುಟ್ಟೆಡೆಯಾಗಿ ಸೌಭಾಗ್ಯ | ಕುರುಭವನವಾಗಿ ಮಿಗೆ ಧರ್ಮಾರ್ಥಕಾಮಮೋಕ್ಷಾಮೃತಂ ಸಂಭವಿಸಿದ| ಶರನಿಧಿಯಾಗಿ ಕಾಮಾಕ್ಷಿಯೆನಿಪಾತಕಿ | ಸ್ಥಿ ರನಲೆಯದಾಗಿ ಬ್ರಾಹ್ಮರಿಗೆ ಬಿಡದಿಯುವಾಗಿ | ವರದರಾಜರಿಗೆ ಸೈಪಾಗಿ ಮೆರೆದುದು ಕಾಂಜಿ ಭೂಸತಿಯ ಕಾಂಚಿಯಂತೆ| ಬೇಡಿದ ವರಂಗಳಂ ವರದನಾಗುವ ಬಗೆ ನಿ | ರೂಢಿಯಾಗಲ್ ವರದರಾಜನೆಂಬಾಸೆಸರ್ || ನಾಡೆ ವಿಶುತವಾದುದೆನಲಂಗರಂಗವೈಭೋಗದಿಂದೊಂದಿ ಬಿಡದೆ | ಪ್ರಡಠಮಹೋಪಕಾರದ ಪೂಜೆಯಿಂದ ನಲಿ || ದಾಡಿ ಪಡುವ ಭಕ್ತವೃಂದದಿಂ ಚಂದದೊಡ | ಗೂಡಿ ಕಳಿಸುತಿರ್ದಂ ಚತುರ್ದಶಭುವನತಾತನಾಖ್ಯಾತನಾಗಿ || ೩ || ರತ್ನಗರ್ಭಾತಸ್ಕರ ಮಥಿತಾಮರಸ | ಪತ್ನಮಂಡಲಖಂಡಿತೌನ್ನತ್ಯವಿಭವಸ್ತನ | ಯಿತ್ತು ಸನ್ನಿಭಕಾಯ ಜಿತವಾದ ಸುವಿಧೇಯ ಶ್ರೀವತ್ಸ ಕೌಸ್ತುಭಾಗ್ಯ || ರತ್ನ ರಂಜಿತವಕ್ಷ ನಕ್ಷಗಾಸ್ಕರಣ ಸ। ಯತ್ನ ಹೃದೈವಜನಕ ಸನಕಾದಿಮೋಕ್ಷಕೃತ | ನೂತಸವಯಂ ಮೂತಿ- ನೆಲಸಿರ್ಸ ಕಾಂಚೀಪುರಾಂತರದೊಳು ||೩|| - ದುರ್ಭೇವ್ಯ ವೇದಾಂತವೇದ್ಯನನುಪಮಜಗ | 'ಭ ಶಾಶ್ವತ ಸರ್ವಗತ ನಿಶಾಚರಯಾಗ || ನಿರ್ಭಿನ್ನ ಶತಕೋಟಿಸೂರ್ಯಾಭ ನಿರ್ಲೋಭ ವರನಂದಗೋಪಾಲನ |

9 ). 15