ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

שים ಕರ್ನಾಟಕ ಕಾವ್ಯಕಲಾನಿಧಿ, ಅಭಕಾನಂತಕಯ್ಯಾಮ್ಯಾಯಸಕ್ರಸಂ | ದರ್ಭವಾಸೋಕ್ಷ ಮೋಕ್ಷದಾಯಕನುವಾ | ವಿರ್ಭವಿಸಿ ವರದರಾಜಾಖ್ಯದಿಂ ತತ್ಪುರದೊಳಿಸಂ ಪೊಡರ್ಪಿನಿಂದ || ೪೦ || - ಫುನನಿಭತ್ಯಾಮಾಬ್ರನಾಭ ರವಿಕೊಟ್ಯಾಳ | ಕನಕರುಜರಸುವಾಸ ಕೌಸ್ತುಭೋದ್ಧಾಸನು | ತನುಜರಮಥನಶವನಕಥನ ಭುಜಗೇಂದ್ರ ಶಯನ ಸುಮಲನಯನ || ಅನುಸಮಾನತವ ಂದಮಂದಾರ ಭವದೂರ | ಮುನಿನತಾನಲಚಕ್ರಪಾಣಿ ಸರ್ವತ್ರಾಣಿ | ವಿನುತವೇದಸಮಾಜ ಶಿ'ಮರದರಾಜನಿರ್ಪ ಕಾಂಚಿಪುರದೊಳು [೧] ಉರಗೇಂದ್ರಕಲ್ಪನುಂ ಕೌಸ್ತುಭಾಕಲ್ಪನುಂ || ವರಪೀತವಾಸನುಂ ಶ್ರೀವತ್ಸ ಭಾಸನು || ಶರದಸಚ್ಚಾಮನುಂ ಭುವನಾಭಿರಾಮನುಂ ಸುಪವಿತ್ರಚಾರಿತ್ರನುಂ ? ಸರಸಿಜವಳಾಕ್ಷನು ವಿಜೆತಾಕ್ಷಸಕ್ಷನುಂ | ನಿರುತಮಾಂಗಲ್ಯನುಂ ದನುಜಚ ಲ್ಯನುಂ | ಶರಣನಿಶಾಂತನುಂ ಶರಧಿಜಾಕಾಂತನುಂ ಕಾಂಚೀಪುರದೊಳಿರ್ಪನು | 3 || ಶರಧಾಜನ್ಯ ಕನ್ಯಾ ಮುಖಾಂಭೋಜಭಾ | ಸ್ಕರ ಚತುಷ್ಕರರಾಜಿತಂ ಜಿತಮಹಾಸುರೋ | ತ್ರ ಕರಣನಿರ್ಮಲಪ್ರಸನ್ನ ಸನ್ನುತ ವಿಬುಧವೃಂದವೃಂದಾರಕಪ್ರಿಯ | ಕರಿಬಂಧನವಿನಾಶ ನಾಶಕ ಶರಪಿತಂ ಪೀತಾಂಬರಾಲಂಕೃತಂ ವಿಕೃತ || ವರಕುಂಡಲಂ ಕುಂಡಲಿಕಯ್ಯ ಕಡುರಯ್ಯದಿಂದಿಸನಾಪುರದೊಳು || ೩೪ || ವಾರಿವಶ್ಯಾಮಪ್ರಭಾಮಯಸುಲಾಲಿತನ || ಮೂರನಿಂಭಾಪುಂಜರಂಜಿತ ಕದಂಬತ್ತು | ಮಾರಾಜೆತದ್ದಮಾಲಂಕೃತಲಸತ್ಕುಂದವರಹಾಸಭಾಸಾನಿತ || ಚಾರುಸುಮನೋಕೋಪವೃಂದಪ್ರಚಾರದಿ ಮ || ಹಾರಚನವತ್ತು ವೃಂದಾವನಾಂತದೊಳು ಮುದ | ವೇ' ಮುಂಗಾರ ತಿಜದಿಂ ಕಿಡಿಸುವ ಕೃಷ್ಣನೆಲರ್ಸನಾಪುರದೊಳು ||೪೪, ಶ್ರೀ ಎ ' || || ಅ ) S -