ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ANK నేది వేಶಂತನುಸುತಾವ್ರಜಧಾಂತಾರುಣಾಮಲ || ಸ್ವಂತದಿಕ್ಷಕವಿಶ್ರಾಂತಯಶ ಮುನಿನುತಲ || ತಾಂತಕರತಾತ ವೇದಾಂತವೇದ್ಯಾಧುನಿಚಯಾಂತಕಾನಂತಮಹಿಮು || ಕೌಂತೇಯವರದ ನಾಗಾಂತಕವಥಮರ | ದಂತೀಂದ್ರಬಂಧನಕ್ರಾಂತಗ್ರತಮನನೋ | ರಂತೆ ತತ್ರುರವರದೊಳಂ ತೊಳಪನಿಂದಿವಾಕಾಂತನಶಾತವೊಲ್ಲು || ೪೫ || - ಪರಮಸೌಮ್ಯಶ್ರೀಮುಖಾನಂದಭಾವವು ! ತರಭಕ್ಷದಿಕಮಪ್ರಭವವಿಭವಮೂಾ | ಶರಧಾತುಮುಖ್ಯರವಿಲಂಬಿತದೊಳೊಲ್ಲಿ ಸಾಧಾರಣದೋಳಂ ನುತಿಸಲು || ಇರದು ವಿರೋಧಿಸ ಖರಪ್ರವೃತಿಯುವಾಕ್ಷ || ಸರಪಳವಿಯೊಳ್ ಪಾಭವಿಸಿ ಜಯದುಂದುಭಿಯ || ನೆರೆಪೊಯ್ಲಿ ತತ್ತುರದೊಳಿಹ ಮನ್ಮಥನ ಪಿತನ ಕೀಲಕನ ಪೊಗಳಲಳವೆ || ಅವನಡಿಯುಂಗುಟದ ಕೊನೆಗೊಗೆದ ಗಂಗೆ ಭವ | ನಾವಳಿಯ ಪಾವನಗೈದುದು ವಿಚಾರಿಸುವೆ | ಡಾವನ ಸುನಾಭ್ಯಂಬುಜದಿ ಜನಿಸರಾಸುತನೊ೪ಾದುದು ಸಮಸ್ಸಿಕಂ | ಆವರಕ್ಷಿಯದೊಳಿರುಳುವಗಲಾರ ಪ | ಭಾವಯುದುದಾವನರನಿಯಿಂ ಸಕಲಜಗ | ತೀವಲಯಕ್ಷರಮಾದುದಾದೇವಾದಿದೇವ ನೆಲಸಿರ್ಪನು || ೨ || ಅವನ ಮನಸ್ಸಿನಿಂದೊಗೆದವಂ ಶಿವ ಮುಡಿಗೆ || ಪೂವಾದನವನ ಮುಖಾಬ್ಬದಿಂದೊಗೆದನಮ್ | ರಾವಳಿಗೆ ಕರ್ತೃವಾದನದಾವನಡಿಯಿಂದಲಾದ' ಸಕಲಲೋಕವ || ಜೀವಿಗಳ ಜೀವನೋಪಾಯಕೆಡೆಯಾದಳ | ಉಾವನ ಭುಜಂಗಳಿಂದೊಗೆದರ್‌ ಸಮಸ್ತಭವ || ನಾವಳಿಗಧೀಶರಾದ ವಿಷ್ಣುಮಯ ಜಗತ್ತೆನಿಸಿದಾನುಹಿಮನಿಹನು || ೪ || ಗೋವರ್ಧನವನೆತ್ತಿ ಗೆ?ಕುಲದ ಮಂದರ | ಗ್ರಾನನಂ ತಳದಮರ್ತ್ಯರ ಭಸ್ಮನೆಂಬ ಖಳ | ಹೇವದಿಂ ಬಿಡದೆ ಬೆನ್ನಟ್ಟಲವನಂ ಮುರಿದುಮಾಧವನ ಯತ್ನರಿಂದ !