ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ML ಕರ್ಣಾಟಕ ಕಾವ್ಯಕಲಾನಿಧಿ, ಓವಿರ್ದು ಕಂಭದಿಂದೊಗೆದು ಪ್ರಹ್ಲಾದಕನ || ಜಿವಮಂ ರಕ್ಷಿಸಿದ ಪಕ್ಷಿಗಮನಂ ರಮಾ | ದೇವಿಯುರುರಕ್ಷಕದ-ಮಮಿಳಿತ ನಕ್ಷನಾಕಾಂಚೀಪುರದೊಳಿರ್ಪನು | ಪೊಕ್ಕುಳೊಳ್ ಮಗನ ಹೆತ್ತವರುಂಟೆ ತನುವು || ರಿಕ್ಕೆಯೊಳ ನಂತಕತಕೋಟಿ ಬ್ರಹ್ಮಾಂಡಂಗೆ || ಳಕ್ಕಜಮೆನಲ್ ತಾಳೊರುಂಟೆ ಬಾಯಿಂದಗ್ನಿ ಪುರುಷನು ಪಡೆದರುಂಟೆ || ಕಕ್ಕಸದ ಬಿಸದುರಿಯನುಗುಳಪಾವಂ ತಂದು | ಪಕ್ಕೆದವರುಂಟೆ ಯತಿಮಹಾತ್ಮರು ನೆನೆದ | ರಕ್ಕು ದುರ್ಲಭೆಸುಲಭನೆಂಬ ಹುಯಿರ್ಸನಾಕಾಂಚೀಪುರಾಂತರದೊಳು | ನಿರಿಗೆ ಕೃಂಗಾರ ಕಾಳೀಯಗಭಯಮಹಲ್ಯಗುರು | ಕರುಣ ಬ್ರಹ್ಮಾಂಡವೆಡೆದುದನ್ನತ ಧರೆಯ | ನರಡಡಿಯಮಾಡಿದತಿವೀರ ಬಲಿಗಂ ರೌದ್ರ ಭಜಿಪ ಭಕ್ತರ್ಗೆಶಾಂತಿ ತಿರುಗಿ ತುಲುಗಾದುದೇ ಭೀಭತ್ತು ಲಖಲಬಂಧ || ದುರುವೆ ಕಡುಹಾಸ್ಯದಿಂ ನವರಸಕ್ಕೆಡೆಯಾದ || ಚರಣಕಮಲಂಗಳಸ್ಪಲ್ ವರದರಾಜಕಾಂಚಿಪುರದೊಳಿರುತಿರ್ಸನು||Yo| - ಪದ್ಮಕೌಮೋದಕಿ ಶಂಖಚಕ್ರಾಂಕಕರ || ಪದ್ಮಾಲಯಾವಿರಾಜವದನವನಜಾತ || ಸಸಖಕೌಸ್ತುಭುತಿಕಲಿತ ಸದ್ಯಕ್ಷ ಸುಕ್ಷೀರವಾರಾನ್ನಿಧಿ || ಸದ್ಯ ನರಸೀಪುರುಚಿರ ಕಾಯಾಸುರರ || ಛದ್ಮದಿಂ ಗೆಲ್ಯತಾಶ್ವತಸುಖಾಮ್ರಾಯನುಂ | ಪಶಮಿತವರದ ನಿಜವಾಜಧಾನಿಯೊಳು ಸಂವಾಜಿಸುತ್ತಿರ್ಸನು || ೫೦ || ವರನ್ನೆಗಮಾಗಮವ ಸಾಲಿನಿಂದ ತೇಲಿಸಿದ | ಧರೆ ಕನಕನೇತ್ರವೆಸರ ಖಳನಂ ಕೊಂದ ಸು || ಸ್ಥಿರ ನರಪರಳಲ ಕಳದಾಂಬೋಧಿಪಶುಗಳಂ ಕಟ್ಟಿ ಮಿಗಿಲಟ್ಟ ಕಾಯ್ದು , ಪುರತುರಗನತಿಶಯದಿ ಪೂರ್ವ ಮೈರ್ದಾಟಕ) ಧರ ಕಾಂಚಿಯೊಳಗೆ ಮಿಾಜಿಸಲೋಸಗೆಯಿಂದ ಸಂ | [ ಪೇಳೆನು !j{೩ || ದರುಶನಂಗೆಯ್ದು ತಳಲ್ಲಿರ್ದೆನೆಂದ ಕೂಷ್ಮಾಂಡಗಣನಾಥ ಶರಣ ನಂದಿಗೆ ಕ ೧೦ ನೆಯ ಸಂಧಿ ಸಂಪೂರ್ಣ೦.