ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

:3 ಬ ಧಿ ಒ ಕರ್ಣಾಟಕ ಕಾವ್ಯಕಲಾನಿಧಿ, ವಿಸರಸಂಸೇವ್ಯದಿಂ ಸಕ್ಷಮಾಯುಕ್ತದಿಂ || ವಸುಧೆಗಚ್ಚರಿಯೆನಲ್ ಕ್ಷೀರಾಬ್ಲಿ ಯಂತೆ ಕ | ಸ್ಥಸೆದುದಾತ್ರೀಶೈಲ ಸಕಲವಿಭವತ್ತಾಲದಿಂದತಿವಿಶಾಲವಾಗಿ || ೪ || ವರಾನಥಾಂಚತತ್ಸಂಗದಿಂ ಕೂರ್ಮಸಂ | ಸ್ಪರುಶದಿಂದಂ ವರಾಹಸ್ತರಪ್ರತಿಮಭಾ | ಸುರರತ್ನನಯದಿಂ ಮೃಗೇಂದ್ರಪ್ರಭಾಸದಿಂದ ತಿವಿಕ್ರಮವಿರಾಜದಿ|| ಪರಶುಭದಶೀಲದಿಂದಭಿರಾಮವಿಶ್ರಸ ! ಕರದಿಂ ಲಸದ್ಭುದ್ದ ರೂಪದಿಂ ಗಂಧರ್ವ || ಪರಿರಂಜಿತದಿ ಚಯವತಾರವೆಚ್ಚ ಹಸುತಂ ಸರ್ವತಂ ಮೆದುದು || ೫ || ಅರುಣಕಾಂತಂಗಳಿಂ ತುಹಿನಾಂಶುಭಯಂ | ದುರುಭ್ರಜನಿಕರದಿಂ ವಿಬುಧಪ್ರಚಾರದಿಂ || ಮಿಲುಸಚಿತ್ರಶಿಖಂಡಿಜಾಳಿಯಿಂ ಭ್ರಮರಕವಿರಾಜದಿಂ ಮಂದಗತಿಯಿಂ || ವರಪಾರಿಹಾಯನಗಳಿ೦ ತಮೋಭರಿತು ! ಹರಗಳಿಂ ಫಣಗಣಗಳಿಂ ಗ್ರಹಾತ್ಮಕವಾಗಿ | ಮೆದುದಾಶ್ರಿಶೈಲವುರುಕುಲೋಚ ಯಗಳಿ೦ ಸರಿಗೊಳದಸಡಗರದೊಳು|| ಶಾಲಿಜಾತಕಪದ್ಮಮರ್ಕರಮಹಿತ್ಯಗೋ | ಪಾಲಿಕಾಗವಲದುರ್ವಾಂಗಸಾರಭಿಸೇನ || ವ್ಯಾಲುಚಲಲೋಚನಸ್ಥವನೇರವಶೋತಶಲ್ಯಕಾಹಿತಿಚಟಕಾ || ಲೋಲತತಪತ್ರಿಗರ್ಪುರಕವೋಲ್ ಗುಣಿಕರಜ || ಚೂಲಿಕವಿವಾಣಿ ವನಭೂಷಣವರಾರೂಹ | ಕೊಲಮಧುಲಿಡ್ಕಂಧಮುಖವಿಹಾಯಸಗಳಿ೦ ಕದಳಿವನಂ ಮೆದುದು ||೭|| ಪಾರಿವಾಳ,ಹಂದಿ, ತುಂಬಿ, ಸುಂಡಿಲಿ, ಹದ್ದು. ಒ - ೬ ಕೈ, ಟೀಕು :-ಬೆಕ್ಕು, ಅನೆ, ಅಡು, ಆಕಳು, ಗೊರವಂಕ, ಎಮ್ಮೆ, ಎತ್ತು, ಕಸ್ತೂರಿಮೃಗ, ಸಾಳವ, ಹುಲಿ, ಎರಳೆ, ಕೊಡಗ, ನರಸಿಂಹ, ಇಲಿ, ನವಿಲು, ಗುಬ್ಬಿ, ಕುರಿ, ಗಿಣಿ, ಗೂಗೆ, ಬಾವಲು, ಕಾಗೆ, ಕೋಳಿ, ಹಾವು, ಕೋಗಿಲೆ, ಪಾರಿವಾಳ, ಹಂದಿ, ತುಂಬಿ, ಸುಂಡಿಲಿ, ಹದ್ದು-ಎಂದು ಗ್ರಂಥಮಾತೃಕೆಯಲ್ಲಿ ಇದೆ.