ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಂದಿ ಮಹಾತ್ಮರಿ. ೧೧ ೧ ತನೆಗಾರಿಜಾತದಿಂ ಸುರಲೋಕದಂತೆ ಜಾಲ || ಬವಯುಕ್ತದಿಂದ ಸಾಕೇತದಂತತಿವೆ || ದೃವಕಾರಣದಿ ನಿಶೀಥಿನಿಯಂತೆ ನಾಗಸಂಕೀರ್ಣದಿಂ ವಿತಳದಂತೆ || ಸವನಿಸಿದ ಶೋಕಾಂಚನಸರಂಜಿತದೆ ಕಂ | ಜವಿಲೋಚನಪ್ರಕರದಂತೆವೊಲ್ ಗಂಧರ್ವ | ನಿವಸದಿಂ (ಜೆನಿಯಂತೊಪ್ಪಿದುದು ಕವಳವನಾಗಮ್ಮರನ್ಯದಿಂದ | V | ಗಾಲವ ಮತಂಗ ರೂಮರ ಭರವಾಹನು || ತಾಲಕ ಕಪಿಲ ಕೌತಿಕ ಶುಕಶಾಂಡಿಲ್ಯಮುನಿ || ಜಾಲದಿಂ ನೈಮಿಶಾರಣ್ಯಮಂ ಪೋಲ್ತುದು ಮಹಾಸೇನವೃಷಶೋಭೆಯಿಂ | ನೀಲಕಂಠಗಣಠರಭಭಾಪಮಾನದಿಂ || ಕೈಲಾಸದಂತೆವೊಲ್ ಕದಳಿವನಂ ಬಹುವಿ || ಶಾಲದಿಂದೊಪ್ಪಿದುದನರ್ತ್ಯಮರ್ತ್ಯಪ್ರಕರದಕ್ಷಿಗಾಶ್ಚರನಾಗೆ || ೯ || - ಸುರಕುಜದ ತೋಪು ಸುರಧೇನುವಿನ ಹಿಂಡು ನಿ | ವ್ಯರಸ ತೀವಿರ್ದಡೋಣಗಳನ್ನು ತದ ತಟಾಕಗಳು | ಪರುಷವೇದಿಯ ಪಸರ ಜೆಂತಾಮಣಿಯನಿಸರಮೆಂಟುರತ್ನದ ಕಣಿ || ಮಿಲುಪಜ್ಯೋತಿರ್ಲಿತಾತತಿ ಪಾದರಸಕೂಪ | ಸರಕುತೀರ್ಥಪ್ರಚಯ ಪುಣ್ಯಗುಹೆಗಳುಮುತ್ತ | ನೆರೆಪಡೆದ ಪಬಿದಿರಮೆಳೆಗಳಿ೦ವಚಲೇಂದ್ರ ಕಣೆ ಕೌತುಕವಾದುದು | ಮಿಂದೊಡನಮರ್ತ್ಯರಾಕಾರಮಪ್ಪರ್‌ ಕುಡಿದ || ಮಂದಿ ಮುಪ್ಪಳಿದು ಜವ್ವನಿಗರಪ್ಪರ್‌ ನೀರ | ತಿಂದವರ್ ತರುಣವೇಷಧರಹರು ತರುಣಿಯರ್‌ ಪುರುಷರಾಗುವ ಫಲಂ || ತಂದುಮುಡಿದವರದ್ಮ ಶ್ಯಮನಾಗಿಸುವ ಕುಸುಮ ! ವೃಂದ ತರಂ ಪಾಸಿ ಮಲಗಿದರೆ ಮಗುಳೇಳ | ದಂಡಮಂ ಮಾಡುವ ವಿಚಿತ್ರ ಕುಜಮಿರ್ಪುವಾಕೈಲಶಿಖರಿಯಲ್ಲಿ | ೧೧ | F ಕ್ಯ, ಶ್ರೀಕು:ಲೋಧ), ಆನೆ, ಹಂದಿ, ಗುಬ್ಬಿ, ಚೇಳು, ಎರಳೆ, ಗುಗ್ಗುಳ, ಗಿಣಿ,ಬೆಲ್ಲವು, ಅಗಸೆ, ಈಶ್ವರ, ಪ್ರಮಥರು, ವೀರಭದ್ರ, ಮಯೂರವಜ, ಶರಭ. ಎಂದು ಗ್ರಾಮಾತೃಕಯಲ್ಲಿ ಕೊಟ್ಟಿದೆ. -- -