ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಂದಿ ಮಹಾತ್ಮ” ೧೨ . ಪರಿವೇಷದವನಿಯಾರ ದುಗಾವುದದ ವಿ | ಸ್ವರದೊಳಂ ಸ್ವರ್ಣ ತಾವು ನೀಸ ಪಚೆ ಬ | ಜರದ ಕಡೆಯಿಂವಲಾ ಶಿವಪರ್ವತಂ ಕಣ್ಣೆ ಕಮನೀಯವಾಗಿರ್ದುಮ || ಅಂಗಭವನಂಗಮಂ ಕಂಗಳಿನ ಯಿ೦ಗಳದ | ಲಿಂಗಿಸಿವನಮಲಾಂಗಮಂಗದ ಜಟಾಪಟಲ | ಸಂಗದಿಂ ಪೊಳನಾತರಂಗಿಣಿಯ ತಾನೆನಲ್ ನಿಂಗರದಿ ಕಳಸುವ || ಮಂಗಳಗಭಿ'ರಗುಣತುಂಗೆಯಿಂ ವ್ಯಜನತಯ | ಭಂಗೆಯಿಂ ಸತ್ಪಾಸಾಂಗೆಯಿಂ ಪಾತಾಳ | ಗಂಗೆಯಿಂ ಮೆಲ್ವುದಾ ಶ್ರೀಶೈಲ[ಪರತಂ ಪೆಂಪಿನಿಂಸೊಂಪಿನಿಂದ || ೧೭ || ಆಗಿರಿಯ ಮಸ್ತಕದ ಮೇಲೆ ನೆಲಸಿರ್ಸನಾ || ಭೋಗಿಭೂಷಣಸನ್ನಾಗಚರ್ಮಾಂಬರ ವ | ರಾಗಮಾತೀತ ಭಕ್‌ಫುಪ್ರಸನ್ನ ಭವರೋಗವೈದ್ಯಂ [ಪಾವನ | ಭಾಗೀರಥಿಧರಂ ಶ್ರೀಗೌರಿಯಾಸಾಜ್ಞ | ಸೌಗಂಧಿಂ ದಯಾಸಾಗರಾಕ್ಷಾಂಗ || ರಾಗವಾಗಪ್ರಣಾಶನನಾದ ಮಲ್ಲಿಕಾರ್ಜುನನತಿವಿಲಾಸದಿಂದ ! ov || - ಪರಿಸರಸಿಜಾಸನಂ ಜಿಷ್ಣು ತಿಖಿಯಮದೈತ್ಯ | ವರುಣವಾಯುಕುಬೇರನೀಶಾನಮುಖ್ಯರುಂ | ಗರುಡಪಂಸದಿರದ ಮೇಷಮನುಜಲುಲಾಯನಗಳಣನವೃಷಭ || ಇರದಿದಿರ್ವಂದು ಸದಿನಾರ್ನಗೆಗಳುಸುತಾರ || ವೆರಸಿ ಪೂಜಿಸಿ ಮನೋಭೀಷ್ಟಂಗಳಂ ಪಡೆದು | ಪರಿತೋಷದಿಂ ತುತಿಸುವ‌ ಭುಕ್ತಿರಕ್ತಿಯಿಂ ವೇದೋಕಸೂಕ್ತದಿಂದ | - ಅಲ್ಲಿ ಮುಕ್ತಿಯ ಮುದ್ದೆಯಾದಂತೆ ಶ್ರೀಶೈಲ || ಮಲ್ಲಿಕಾರ್ಜುನನಾಮದಿಂದಾಸದಾಶಿವಂ | ಸಲ್ಲಲಿತಲಿಂಗಾಕೃತಿಯೊ೪ರ್ದ ಗಿರಿಸುತಾವಲ್ಲಭಾಮಲದುರ್ಲಭಂ | ಸಲ್ಲಕ್ಷಣಂಗಳಿ೦ ಮಲ್ಲಿ ಕಾಳಂಗಾಮ | ಪಲ್ಲವೋಪನ ಕಪರ್ದಲದಳದ ದೇವಕುಲ | ವಲ್ಲಭನ ಮೆಲ್ವಡಿಯ ಕೈಲ್ಲಣಿಸ ಭಕ್ತಿಯಿಂ ಭಜಿಸಿ ಸನ್ನುತಿಗೈದನು |