ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨೩ ನಂದಿ ಮಹಾತ್ಮ. ೧೦೦ ಮೈಸಿರಿಯನಾಂತೇಕಶಿಲೆಯಧಿಕವಿಸ್ಮಯವ | ಸೂಸುತಿರ್ದುದು ವಿಮಲ ಕೂಷ್ಮಾಂಡಪರ್ವತ ಮ || ಹಾಕೊಭೆಯಿಂದೆನ್ನ ಕಂಗಳಿಗೆ ಕೌತುಕವ ಬೀರುತುಂ ಬಿಂಕದಿಂದ ||೨೫|| ವರಸಹಸ್ರಾಕ್ಷದಿಂ ವಸುದೇವ್ಯದಿಂದ ನಿ | ರ್ಜರರಿಂದಮೈಕ್ಷರದಿಂ ಸುರಂಭಾಭೋಗ | ಪಕರಿಂದಮೃತಯುಕ್ತದಿಂ ಸುರಭಿರಮ್ಯದಿಂ ವೈಜಯಂತೀನಿಲಯದಿಂ | ಮಿಲುಗುವೈರಾವತಸಮೇತದಿಂ ಶತಮನ್ಯು || ವಿರವಾಂತು ಕಣ್ಣೆ ಕೌತುಕವಾರುರಾಮನೋ | ಹರವಾದ ಗೋತ್ರದೊಳ್ ಪರಿಗತವಿಚಿತ್ರ ಶರಣಾವಾಸಪುತ್ರನಾಗಿ |be ಮಣಿಮದಮರಾಚಲಂ ಬೆಳ್ಳಾಯ್ತು ರಜತಧಾ | ರಿಣಿಧರಂ ಚಕ್ರವಾಳಂ ಸುರುಳ್ಳುದ ನೀರೂ | - ೪ಣಗಿದುದು ಮೈನಾಕ ಸನ್ನಿ ವಟ್ಟುದು ಕುಳರ್ವೆಟ್ಟು ಚಲಿಸಿತು ಮಂದರಂ || ಗುಣಿಯೊ೪೪ದುದು ವಿಂಧ್ಯಪರ್ವತಂ ತಿಳಯ ತನ | ಗಣುಮಾತ್ರ ಕುಂದಿಲ್ಲವೆಂದು ಮೆಯ್ಕೆರ್ಚಿ ಮೇ | ಗಣೆಗೆ ಬಳಿದೆನಲೈಸೆ ಗಗನಸಾಲದೊಳ್ ಸರ್ವಿ ಪರ್ವತಮೆಸೆದುದು || - ಶರಭನಿರ್ದಆತನಿಂಹತಿರಸ್ನಲಿತರನ್ನ | ತರರತ್ನಮಾಲಾಮರೀಚಿಯಂ ಕುಪಿತಕೇ | ಸರಿಯುಗ್ರಸದನಖಚಯನಿರ್ಭಿನ್ನ ಗ೦ಧೇಭಮಸ್ತಕದಿಂದುದಿರ್ವ | ಸ್ಪುರಿತಮುಕ್ತಾಫಲ ಸುರುಚಿಯಿಂ ಮದಾಂಧಸಂ | ಧುರಕರನಿಪೀಡಿತೋದ್ದತ ವಂಶವೃಂದದಿಂ || ಪರೆದ ಮುತ್ತುಗಳ ಬೆಳ್ಳಮ್ಮದಿದಾವೆಟ್ಟು ಕಣ್ಣೆ ಡವಾಗಿರ್ದುದು |೨|| ಆಟ ಆಗಿ * ಕರಿಬ್ಬಂಹಿತೋದ್ರೇಕ ಸೂಕರಘುರುತಂ || ಹರಿಯಕ್ಷಗರ್ಜಿತಂ ವ್ಯಾಘ್ರನುರ್ಫುರ ಕೃತಂ | ಶರಭಭೀಂಕೃತ ಫಣಿಪಪೂತ್ಕೃತಂ ಭಲ್ಲೂಕಜೇಕೃತಂ ವೃಕಕೂತ್ಕೃತಂ! ಉರುಫಕಸೂತ್ಕೃತಂ ಶಾಕ್ಷರಕ್ಷತಂ | ಉರಿವ ದಾವಾನಲಧಗತ್ಯತಂ ವೆರಸಿ ತ | `ರಿವರ ಮಹಾಭಯಂಕೃತವಾಗಿ ತೋರ್ಪುದೀಕ್ಷಿಸೆ ನಿರ್ಜರರ್ಗರಿದೆನೆ | _D +