ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


•ns ಕರ್ಣಾಟಕ ಕಾವೈಕಲಾನಿಧಿ, ಎಲೆ ನಂದಿರಾಜ ಸದ್ದು ಣಕಲ್ಪನೂಜ ಈ ! ಳೊಲಿದು ತತ್ತ್ವಪ್ರಾಂಡಪರ್ವತದ ಮಹಿಮೆಯಂ | ಸಲ ಸ್ಥಳ ಮಡ ದಿಕ್ಕಿನ ನಿರ್ಝರೋದಕಂ ಕ್ಷೀರನದಿಯೆಂದೆನಿಸುತ || ಒಲವಿನಿಂದಂ ಪರಿದು ದಿಕ್ತಟದ ಮನುಜಸಂ | ಕುಲರ ಪುಣೋಪೇತರಂ ಮಾಡುತುಂ ಪೂರ್ವ | ಜಲಧಿಗಾಮಿನಿಯಾದುದೇಕಮುಖದಿಂದದಲ ಬಗೆಯ ಬಣ್ಣಿಸಲರಿದೆನೆ || ೩೦ ಜನನ ದೆಸೆಯಲ್ಲಿ ಕನ್ಯಾನಾಮದಿಂದ ಸಂ || ಭವಿಸಿ ಪೆರ್ದೊರಿಯಾಗಿ ತನ್ನ ಸೇವಿಸಿವರ್ಗೆ | ಭವವಿಮೋಚನದಿಸುತ ದಕ್ಷಿಣಾಪಗಾಪತಿಯ ಸಂಗಮನದಾಯು | ತವ ಶಾಸಕರ್ತಿನಿಯೆನಿಸ್ವಾಭಿಧಾನದಿಂ || ರವತರಿಸಿ ಪಶ್ಚಿಮಾಂಬುಧಿಯ ಬೆರತು ವಿಶ್ವ || ಪವನಗೈಯುತ ....ನದಿ ಪ್ರತಿಬಿಯೋ೪ ಜನಿಸಿ ಜನ ಸನ್ನುತಿಸಲು|| ೩೧ || - ಬಡಗದಿಕ್ಕಿನೊಳುದಿನಿ ಪರಿವ ಜಲಪೂರವು ಗ್ಗಡದ ಶಾವಂತಿಯೆಂದೆಂಬ ಹೆಸರಿಂದ ಮುಂ | ನಡೆದುತ್ತರಾಭಿಮುಖವಾಗಿ ಪ್ರತ್ಯೇಕ ಸಾಗರವ ಸಂಯುಕ್ತವಾಗಿ || ಕಡುಪೆಂಪುವಡೆದಿಮ-ರಾರಾಧಿಸಿದರ ಭವ || ರೆಡರ ಪರಿಹರಿಸಿಯಾವು ಕಮಹಾಸ | ಮೊಡವೆರಸುತಿರ್ಪುವಾನದೀಚತುಷ್ಟಯಮಧಿಕಮಾದ ನಿರ್ಮಲತೆಯಿಂದ | - ವರತ್ರಿವಿಕ್ರಮನ ನಖ ಸೋಂಕಿ ಬ್ರಹ್ಮಾಂಡರ | ರ್ಪರ ರಂಧ್ರವಾಗಿ ಬಹಿರಾವರಣಜಲ ಮೇರು | ಗರಿಯ ಮಸ್ತಕಕಿಳದು ನಾಲ್ಲೆಸೆಗೆ ನದಿಯಾಗಿ ಹರಿದು ಕರನಿಧಿಯ ಬೆರಸಿ | ಮಲಶಿವುದೇನರಿದು ಕೂಷ್ಮಾಂಡಪರ್ವತದ ನಿ | ರ್ಝರಸಲಿಲದಿಂದೊಗೆದ ನದಿ ನಾಲ್ಕುರೆಸಿಯ ಸಾ | ಗರವನಸಹಾಯದಿಂ ಕೂಡಿ ಕಳಪ ವರಮಹಿಮೆಯಿನ್ನೆವೇಳೆನು | ಕರಜನ್ಮಲೀಲಾವಸಥಮಾಗಿ ಹಿಮಗೋತ್ರ || ವರತನುಜೆಯಂತೆ ಸಲಿಲೋಪೇತವಾಗಿ ಬಂ | ಧುರಧರಣಿಪಾತೆಯಂ ನೀರೇರುಹಾವಾಸವಾಗಿ ಮನ್ಮಥನತೆಯಂ |