ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಂರಿ ಮಾಹಾತ್ಮರಿ. ೧೨ ವರರಾಜಹಂಸಗನನಪ್ರತೋಭಿತಮಾಗಿ | ಸರಸತಿಯ ಪೋಲು ರಾಜಿಸುತಿರ್ಪುವೈದೆ ವಿ || ಹರವಾದ ತನ್ನ ದಿಚತುಷ್ಟಯ ವಿಶಿಷ್ಟಫಲವನೆಂದರ್ಗೀವುತ |೩೪| . ಸವಿದೊಡವಗಾಹನಂಮಾಡಿದೊಡೆ ನೋಡಿದೊಡೆ || ತನೆ ಸೋಂಕಿದೊಡೆ ಮಾನವರ ಭವದ ಪಾಠಬಂ || ಧವನು ಪಏದಿಡಾವುವು ನಾಲ್ಕು ನದಿಗಳುಂ ತಾಂ ಕಡೆಯ ಕಾಲದಲ್ಲಿ || ಶಿವನ ಸಾಲೋಕ್ಯ ಸಾವಿರಾಜ್ಯ ಸಾರೂಪ್ಯ ಸಂ || ಭವಿಸಿ ಸಾಮ್ರಾಜ್ಯ ಪದವಹುದು ತರ್ಥ್ಯ ತನ್ನ | ಗವನದೇ ವರ್ಣಿಸುವೆ ತಜ್ಜೆಖರದಲ್ಲಿ ಬಹುವಿಧತರುವ ಜಮೆಸವುವು || ಹಾಳ ತಾಲಂಕೋಲೆ ದಿಂಡದುಂಡಿಗ ಬೋರೆ | ಜಾಲಿಯಾಲಂ ನಲ್ಲಿ ಬೆಲ್ಲ ವತ ಬೆಳಲಣಿಲೆ | ಬೇಲಿ ಸಾಲರುಟಾಳ ಬೋಳ ನವಿಲಾಡಿಯಿಡಿ ಬಂಗರಳಿಯರಳಿಯು | ಹೂಲೆ ಹಾಲವಿ ಹುಣಿಸೆ ಹೊನ್ನೆ ಚನ್ನಂಗಿ ಕಂ | ಚಾಲ ಗೊmಾಲ ನಗರಗಿಲೆಲವ ಬೂರಾರಹವಿ | ನಿಲಿ ಕುಚೇಲಿಯತ್ತಿಯು ತೋರಮ ಸೇರುಪ್ಪತುಪ್ಪಗಳರ್ಪವು|೩೬| ವರಯಜ್ಞಶಾಲೆಯೊಲ್ ದ್ವಿಜಪಜಿರಾಜಿತಂ ? ಸುರವರೇಣ್ಯಸ್ಥಾನವಂತೆ ರಂಭಾಭಿ || ಮಿಲಪಪಣ್ಯಾಂಗನಾವಾಟಿಯಂತೈದೆ ಪರವೃತಮಯಂ ಸೈನ್ಯದಂತೆ || , ಕರವೀರವರ್ಗಮಯ ರಜತಗಿರಿಯಂತೆ ಭಾ | ಸುರ ನೀಲಕಂಠಲೀಲಾಸ್ಪದಂ ನೈಮಿಶದ | ಇರವಿನಂತನವರತ ಸಂಯುತಮವಾಗಿ ನಗರೋವನಮೆಸದುದು | ೩೭ || ಎಸೆವಾನಹಾಗಿರಿಯ ಮಸ್ತಕದ ವಿಸ್ತಾರ || ದೆಸಕನಂ ಕಂಡು ಮನಸಂದು ಸಾನಂದದಿಂ | ಶಶಿಕಲಾಮೌಳಿಬತಿಶೀಲೆಯಿಂ ಪೂರ್ಣಸಂಪಿತಿಂ ಸಸಿನಲ್ಲಿ ನೆಲೆಗೊಂಡು ನಿಂದ ಶರಣಾಗತ | ಪ್ರಸರದ ಮನೋಭೀಷ್ಟಮಂ ತುಮ್ಮಿಸುವೊಲೀವು | ತಸಮಾಕ್ಷನಗಜಾಸಮೇತದಿಂ ಭೂತಳಕಿದೀಗ ಕೈಲಾಸವೆಂದು || ೩ ||