ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ, ಚಿತ್ರಚಾರಿತ್ರನರಸಿಂದ್ರಪತ್ರ ಶತ | ಪತ್ರಭವಗೋತ್ರಹಿತ ತ್ರಿದಶಚಯಕ್ಷತ | ಸಿ .ಕಪತ್ರ ಸುರಪಾತ್ರವಪುರತ್ರಯ ವಿಜೈತ್ರಕ್ಷತ ಧರ್ಮಯಾತ್ರ!! ಧಾತ್ರಿಧಪುತ್ರಿಕಳತ್ರ ಮಿತ್ರಾತ್ಯನ || ಕ್ಷಿಕ ಚಿತ್ರಭಾನುಸುನೇತ್ರ ಧಾವಳ್ಯ || ಗಾತ್ರ ಹಾಗಾಜಿನಾವೃತಂ ನೆಲಸಿರ್ಪನಲ್ಲಿ ಸಂಪ್ರೀತಿಯಿಂದ ||೩೯|| - ವಿಶ್ವಂಭರಾಂಬರ ಬೃಹದ್ಭಾನು ವಾರಿಪ್ಪ ಪ | ದಪ್ಪ ಸತ್ರೀಯವಾಜಿಯಜಮಾನ ಹರಿ || ರಹ್ಮಾಂಗನುಂಗಲಾಕುಚಕುಂಕುಮಾಂಕಿತೋರೋಭಾಗ ಭೋಗಿಭೂಷ | ವಿಶ್ವಪರಿಪೂರ್ಣ ರತಿರಾಜನಿರ್ದಹನ ಮಹ | ದೈತ್ಯಭೋಗದಾತ ಮುಕ್ತಾಫಲನಿ || ಭತವರ್ಣನಾಗೆಸೆವ ಕರುಣಾಂಭೋಧಿ ನಂದಿತ ನೆಲನಿರ್ಪನು ||೪|| + ಇಂತು ೧೧ ನೆಯ ಸಂಧಿ ಸಂಪೂಣF೦. #