ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಂದಿತಾಹಾತ್ಮ' ] ನೇಸಜಡಿದಾವರೆಯ ಭಯಭಕ್ತಿಯಿಂದಲೂ ! ಲೈಸುವವಳು ಸಮಚಿರತ್ನರುಚಿರ ನಿಂ ? ಹಾಸನಂ ಭಾಸಮಾನಮವಾಗಿ ರಂಜಿಸಿದುರಾಸಭಾಭವನದಲ್ಲಿ | ೩೧ || - ವರಪುಷ್ಪರಾಗಾಕ್ಕಸಲಕಸೊಪಾನಸೌo | ದರವಾಗಿರದಏ ಪಾರ್ಶದೋಳ್ ತಳತಳಪ | ಹರಿನೀಲಮಣಿಬದ್ದ ವೇತಂಡತಂಡದಿ ತದಗ್ರದೊಳ್ ಕೊಭವೆತ್ || ಸುರುಚಿರಾಟ್ಟಳಮದ ರತ್ನದಿಧಿತಿಯಿಂದ | ಮಿಜಪ ಮಂಜುಳಮಂಟಪಂ ಮೊಹಿನಿತ್ತು ಮೇ ! ಗರೆಯೊಳೊಪ್ಪುವ ಶಾತಕುಂಭಕುಂಭಚತುಷ್ಟಯಂಗಳಂ ನಿಂಗರಮನೆ ||೩೨! - ಎಸವಾಗಾಧಿಕಾಸ್ಯಯಪೀಠದಲ್ಲಿ ರಂ | ಜೆಸುವಂಚಮುಪ್ಪುಳಿಂವಾಗಿಸಿದ ಮಿನಿಸಾಗಿ ಮಿಸುಪ ಲಲಿತಾಸ್ಕರಣದಲ್ಲಿ ರಂಜಿಸುವಂತೆ ನಿಚ್ಚಳದಿ ಪಚ್ಚ ಅಸಿದ || ಪೊಸಭೂತಟದ ತೊಭೆಯಿಂ ಮನೋಹರ ! ಆ ಹಿಸುವ ಭದಾಸನಸುವಾಸನನಾಗಿರ್ವj ಶಶಿಧರ ಶ್ರೀನಂದಿನಾಥನಾನತರಭಿಷ್ಟಾರ್ಥಮಂ ಪಾಲಿಸುತ್ತ || ೩೬ || ಅ ಇಂತು ನಾಲ್ಕನೆಯ ಸಂಧಿ, 3 . PV-3 ತ್ವ, || ಐದನೆಯ ಸಂಧಿ, ಸೂಚನೆ :- ಸುಲಲಿತಸಭಾಭವನದೊಳ್ ಸಿಂಹಪೀಠದೊಳೆ ? ನೆಲಸಿ ಬ್ರಹ್ಮಾವರಿಗಂಗೊಂಡು ; ತುಳುಕುವಾನಂದದಿಂದಭವನಾತಿಯೀಯುತರಂ ಬೀಳ್ಕೊಟ್ಟನು |