ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


| ಆನೆಯ ಸಂಧಿ | ಸೂಚನೆ :- ಚತುರಚತುರಾಸ್ಯಸುರತತಿಗಣಪತತಿಸುರ | ಪತಿಮುಖ್ಯರಂ ಸ್ಮವಾಸಕ್ಕೆ ಕಳುಹಿ ನಂದಿಗನು || ಮತಿಯ ಪಾಲಿಸಿ ಲೀಲೆಯಿಂದಟ್ಟಿದಂ ಶಿವಂ ಗಿರಿಜೆಯಂ ಕರೆತರಲೆ|| ಮದನಮವಸಂಹಾರ ಹಾರಪ್ರಧಾಂಗ ಸಂ | ಮುದವಿವರ್ಧನ ಧನದಮಿತ್ರ ಮಿತ್ರೆರೂಪ || ರ್ಬಧನೇತ್ರ ನೇತ್ರಶನಾಲಂಕೃತ ಕೃತಾಂತಮಂಜನ ಜನನವಿದೂರ || ಸುಧೆಯಾ ಸರಿತ್ತಾಂತ ಕಾಂತಾಮರಾದಿನತ | ಪದ ಪದಾಂಬಕರರ ರರಸಿಕಲ ಗಿರಿ || ಯುವವನಿತ ನಿತಚಿಕಕಂಧರ ಧರಣಿಧ್ರಚಾಪ ನಂದೀಶ ಪಾಹಿ || || ಒಲಿವಾಲಿಸುವುದು ಮುಸಿಗಳ ಮುಂ ಕಥಾಕುತ್ರ | ಹಲವ ಹರುಷದಿನೋಲಗಕ್ಕೆ ಬಂದ ಸುರರೈತ | ಕುಶನಾಗಸಿಕರಮನುಮುನಿಚಯಸ್ಕನುಥನಭಜನೆಯಂಮನಸೆಗೊಂಡು || ಸತಿ ಸೌಖ್ಯವೆತ್ತವರ ನುತಿ ಭಕ್ತಿ ವಿನಮೋ ! ಗಳ ಸರಿಗ್ರಹಿಸಿ ಸ್ಮಸ್ಥಾನಕಣತಿಯಿತ್ತು | ಕಳುಹಿ ನಸುನಗುತ ಸಂಸ್ಥೆಯೊಳು ಗಣನಂದಿಯ ಸನ್ನಿಧಿಗೆ ಬರಿಯಿಸಿದನು!! - ಆನಂದದಿಂ ನಂದಿಯೊಳ' ಬೆಸಸಿಎಂ ಪರ್ವ | ತೀನಾಯಕಂ ಮುಂಚಿತಚಿತ್ತದಿಂದ ನ | ಮೈನವ್ಯತರಸಭಾಸವನೋಪಕಂತವ ನಿತಾಂತವನದೊಳ್' ನಲವಿನಿ || ಮೈನಾಕನಗ್ರ ಸಂಭವಯರ್ಪಳಾಕೆಯಂ | ನೀನೂಡನ ಕಂಡು ಬರ್ವುದೆನಲ್ಕ ತೂಪಪೂ | ರ್ಸಾನನು ಕರಪುಟಾಂಜಲಿಸುವಿನ್ಯಸಮಸ್ತಕನಾಗಿ ಪೊನಟ್ಟನು || ೩ || ಇಂದಾ ತಮಿತನಾದ ಹಿಮಗೊತಪುತ್ರಿಕಾ | ಮಂದಿರವನಾಕೆಯ ಸಖೀಜನವನಾತಾಯ | ಕಂರಳತಸದಂಡ ಸಂದರ್ಶನಂ ಕೈಸಾರ್ರುದದೊಲವಿನಿಂ | ವಿ