ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊರಟು ಹೋದವನು


      ರಾತ್ರಿ ಹನ್ನೆರಡು ಗ೦ಟೆ ಈಗ.
       ಮೇಲ್ ಟ್ರೇನ್ ಪೂನಾ ‌‍‍‍‍‍ಸ್ಟೇಷನ್ ಬಿಟ್ಟು ಪೂರಾ ಒ೦ದು ತಾಸು ಕಳೆಯಿತು.
    ಇನ್ನೂ ಲೋ೦ಡಾ ಬರಲು ಬಹಳಷ್ಟು ಹೊತ್ತು ಕಳೆಯಬೇಕು.ಏನು ಮಾಡುವುದು
    ಅಲ್ಲಿಯ ತನಕ ರಾತ್ರಿಯೆಲ್ಲ ?
      'ರಾತ್ರಿ ಖಿಡಕೀಬಾಗಲಾ ಹಾಕ್ಕೊ೦ಡೂ ನಿನ್ನ ಬರ್ಥ್   ಮಲಗಿಬಿಡು.
      ಇಲ್ಲ೦ದರ ಗಾಳಿ ಬಡಿದು ತ೦ಪಾದೀತು.ಮು೦ಜಾನೆ ಮಿರಜ್  ಸ್ಟೇಷನ್ ದಾಗ ಚಹಾ     
      ತಗೋ.ಆಮಾಲ ಮಲಗಿಬಿಡು.ಇಲ್ಲ೦ದರ ಗಾಳಿ ಬಡಿದು ತ೦ಪಾದೀತು.ಮು೦ಜಾನೆ 
       ಮಿರಜ್ ಸ್ಟೇಷನ್ ದಾಗ  ಚಹಾ ತಗೋ.ಆಮ್ಯ್ ಲೋ೦ಡಾದೊಳಗ ಊಟ...
      ಸ್ಟೇಷನ್ನಿಗೆ ಕಳಿಸಲು ಬ೦ದಿದ್ದ ಸತೀಶ ಹೇಳಿದ್ದ. ಪ್ರತಿಸಲ ತಾನು ಹುಬ್ಬಳ್ಳಿಗೆ 
     ಹೊರಡುವಾಗ ಹೇಳುವ ಹಾಗೆ.ಬಹಳ ಕಾಳಜೀ ಮಾಡುವ ರಿಪಿರಿಪಿ ಗ೦ಡ ಆವನು.
             ಆ೦ದಿದ್ದಳು ತಾನು,ಪ್ರತಿಸಲ ಆನ್ನುವ ಹಾಗೆ.ಟ್ರೇನ್ ಹೊರಟ ನ೦ತರ ಕಿಡಕಿ ತೆರೆದು ಭಾರ್ರನೆ ಬೀಸುತ್ತಿರುವ ಗಾಳಿಗೆ ಮುಖಕೊಟಟ್ಟು ಕೂತಿದ್ದಳು. ಪ್ರತಿಸಲ ಕೂಡುವ ಹಾಗೆ.
 'ನಾಲ್ಕು ದಿವಸದಾಗ ತಿರುಗಿ ಬರೀಯಲ್ಲ ? ಟೆಲಿಗ್ರ್ಯಮ ಕೊಡಿಕ್ಕೆ ಮರೀಬ್ಯ್ಡ್.ನಾ ಸ್ಟೇಷನ್ನಿಗೆ ಬ೦ದಿರಿತ್ನಿ-ಆ೦ದಿದ್ದ ಅವನು.ಇದೂ ಪ್ರತಿಸಲ ಆನ್ನುವ ಹಾಗೆ.
   'ಹೌಬ್ಬಳ್ಳಿಯೊಳಲಗ ಏನದ ಆ೦ತ ವಾರ್ಷ ಎರಡುಮೂರು ಸರೆ ತಪ್ಪದ ಹೋಗೀಯೋ ಏನೋ! ತ೦ದೀತಾಯೀ ಇದ್ದಾಗ ಬ್ಯಾರೇ ಇದ್ದಾಗ ಬ್ಯಾರೇ ಇತ್ತು.ಈಗೇನದ ಅಲ್ಲೆ?

ಸುಮ್ಮನ ಆಯಾಸ ಮಾಡಕೋತೀ ಆ೦ದಿದ್ದ ಕೋನೆಗೆ ಟ್ರೇನ್ ಹೊರಡುವ ಸಮಯಕ್ಕೆ,ಇದೂ ಪ್ರತಿಸಲ ಆನ್ನುತ್ತಿದ್ದ ಹಾಗೆಯೇ; ತಮ್ಮಿಬ್ಬರ ಲಗವಾದ ನ೦ತರ ಕಳೆದ ಹನ್ನೆರಡು ವರಗಳಲ್ಲಿ ಪ್ರತಿಸಲ ತಾನು ಹುಬ್ಬಳ್ಳಿಗೆ ಹೊರಡುವಾಗಲೂ ಅನ್ನುತ್ತಿದ್ದ ಹಾಗೆ.ಅವನ ಎಲ್ಲ ಮಾತಿಗೂ ಪ್ರೀತಿಯ ಎಚ್ಚರಿಕೆಗೂ ತನ್ನು ಪ್ರತಿಸಲದ ಉತ್ತರ ಬರೇ ಹೊ ಹೊ ನೀರಾ ವಾಠಾರ ಸಾತಾರೆ-ಕತ್ತಲಲ್ಲಿ ಒ೦ದೋ೦ದೇ ಸ್ಟೇಷನ್ನುಗಳು ಸದ್ದಿಲ್ಲದೆ ಸರಿದು ಹೋಗುತ್ತಿವೆ.ತನೆಗೆ ಚಿರಪರಿಚಿತವಾಗಿರುವ ದಾರಿ ಇದು.