ಈ ಪುಟವನ್ನು ಪ್ರಕಟಿಸಲಾಗಿದೆ
ಕವಲು/ಹೋಟೇಲ್ ಬ್ಲೂ
೧೮೩
ತುಂಬ ಬೆಳಿಗ್ಗೆ ಚರ್ಚಿನಲ್ಲಿ ಕೇಳಿದ್ಧ ಪಾದ್ರಿಯ ಮಾತುಗಳು ದೆವ್ವಗುಣಿತ ನಡೆಸಿದ್ಧವು: ಏಸು ಹೇಳುತ್ತಾನೆ- ಪ್ರಾಮಾಣಿಕನಾಗಿರು, ನುಡಿದಂತೆ ನಡೆ, ಭ್ರಷ್ಟನಾಗಬೇಡ, ಹೇಡಿಯಾಗಬೇಡ, ಪ್ರಾಮಾಣಿಕನಾಗಿರು-ನಿನ್ನವರಿಗೆ, ಪರರಿಗೆ, ನೆರೆಯವರಿಗೆ, ಎಲ್ಲರಿಗೆ...