ಪುಟ:ನಡೆದದ್ದೇ ದಾರಿ.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತು೦ಟತನದಿ೦ದ ಕಣ್ಣು ಮಿಟುಕಿಸಿದು ಕಂಡರೂ ಕಾಣದಂತೆ ಆಕೆ ಕೆಲಸ ಮುಂದುವರಿಸಿದಳು.

                          ಮೂರೇ ಕೋಣೆಗಳ ಆ ಸಂಸಾರದಲ್ಲಿ ಗಂಡ ಬಂದಾಗ ಅವರಿಬ್ಬರು ಅಡುಗೆ ಮನೆಯಲ್ಲೆ ಮಲಗುವುದು ಅನಿವಾರ್ಯವಾಗಿತು . ಶಂಕರನಿಗೆ ಧಾರಾವಾಡದಲೇ ಕೆಲಸವಿದಾಗ ಅವನ ಡಿಪಾರ್ಮೆಂಟಿನ   ಕ್ವಾಟ೯ರು  ಇತು ಅವರಿಗೆ ತೀರ ದೋಡದಲ್ಹವಾದರೂ  ನಾಲಕೈದು ಕೋಣೆಗಳ ಮನೆ .ಶಂಕರನಿಗೆ ಧಾರಾವಾಡದಲೇ ಕೆಲಸವಿದಾಗ ಅವನ ಡಿಪಾರ್ಮೆಂಟಿನ   ಕ್ವಾಟ೯ರು  ಇತು ಅವರಿಗೆ ತೀರ ದೋಡದಲ್ಹವಾದರೂ  ನಾಲಕೈದು ಕೋಣೆಗಳ ಮನೆ .ಸಹಿಸಿಕೊಳುತಾ ರಾತ್ರಿ ಕಳೆಯಬೇಕಾಗಿರಲಿಲ್ಲ . ಇಲ್ಲಿನಂತೆ ನಸುಕಿನಲ್ಲಿ ನಾಲ್ಕಕೇ ಎದ್ಧು  ನೀರು ತುಂಬಬೇಕಾಗಿರಲಿಲ್ಲ . ಆದರೆ ಎರಡು ವರ್ಷಗಳಿಂದೀಚೆ - ಶಂಕರನಿಗೆ ಬೆಳಗಾವಿಗೆ ಟ್ರಾನ್ಸ್ಫರ್ ಆದಾಗಿನಿಂದ-  ಈ ನೂರು ತಾಪತ್ರಯಗಳು ಶುರುವಾಗಿವೆ . ಪಿ.ಡಬ್ಲ್ಯೂ .ಡಿ. ಯಲ್ಲಿ ಸೂಪರ್ವೈಸರ್ ಆಗಿರುವ ಆತನ ಪಗಾರ ಸಂಸಾರಕೆ ಸಾಕಾಗುವುದ್ಧಿಲ್ಲ  - ಮಾವನವರ ಅನಾರೋಗ್ಯ , ಬೆಳೆಯುತಿರುವ ಮಕಳು , ಮನೆ ಕಟಿಸಲೆಂದು - ಈಗಲ , ಮು೦ದೆಂದೋ ಅನುಕೂಲವಾದಾಗ ಕಟಿಸಲೆಂದು - ಫ್ಲ್ಯಾಟು ಕೊಳುವಾಗ ಮಾಡಿದ್ದ ಸಾಲ , ಬೇಗನೆ ಮಾಡಬೇಕಾಗಿದ್ಧ ಶಂಕರನ ತಂಗಿಯ ಮಾಡುವೆ .................. ಹೀಗೆ  ನೂರೆಂಟು ಚಿಂತೆಗಳು . ಹೀಗಾಗಿ   ಹುಬಳ್ಳಿಯ ಬ್ಯಾಂಕೊಂದರಳಿನ ಕ್ಲರ್ಕ್ ಕೆಲಸ , ಸಣದೆ ಆಗಿದ್ದರು ಆಧಾನ್ನಾಕೆ ಬಿಡುವಂತಿಲ್ಲ .ಕೆಲಸ ಮಾಡುವ ಗಂಡ ಹೆಂಡತಿರನು ಒಂದೇ ಊರಳಿಡಬೇಕೆಂಬ ಕಾನೂನೇನೋ ಇದೆ .ತಿರುಗಿ ಧಾರಾವಾಡಕೆ ವರ್ಗ ಮಾಡಿಸಿಕೊಳಲು ಶಂಕರ ಪ್ರಯತ್ನಪಡುತ್ತಾಳೋ ಇದಾನೆ. .... ಆಥವಾ ಮರೆತಿರುವನೇನೋ ! ಬಹಳ ಮರೆಗುಳಿ ಮನುಷ್ಯ ಆತ .ವಾರವಾರವೂ ಆತ ಬಂಧಾಗ ಆದನೇ ನೆನಪಿಸಿಧರು ಮತ್ತೆ ಮರೆಯುವ ಮನುಷ್ಯ .ಇಂದ್ದು ಮತ್ತೆ ನೆನಪಿಸಬೇಕು .......ಹೌದು -ಆತನ ಆಗಲವಧ ಎದಯಲಿ ಮುಖ ಹುಧುಗಿಸಿ ಹೇಳಬೇಕು -ಶಂಕರ ,ನೀನೀಲದೇ ಈ ಭಾರ ನಾನು ಓಬಳೇ ಹೊರಲಾರೆ . ಇತೀಚಿಗಂತೂ ನಾನು ಕುಸಿದ್ದು ಹೋಗುತಿದೇನೆ, ದೈಹಿಕವಾಗಿ ,ಮಾನಸಿಕವಾಗಿ .ನೀನು ಇಲ್ಲಿಗೆ ಬಾ .ಲಗು ಬಾ ನನಗೆ ಸಾಕಾಗಿ ಹೋಗಿದೇ. ......ಇಷ್ಟು ಹೇಳಿದ್ಧರೇ ತನಗೆ ಕೊನೆಗೆ ಆಳು ಬರುವುಧು ಖಾ೦ಡಿತ.ಆತನಿಗೆ ಬೇಸರವಾಗುತ್ತದೇನೋ - ಆದರೂ ಅಡಿಯಿಲ್ಲ 
                              -- ಆದರೆ ಎಲ್ಲ ಕೆಲಸ ಮುಗಿಸಿ ದೀಪವಾರಿಸಿ ಹನೊನಂದುವರೆ ಗಂಟೆಗೆ ಆಕೆ ಹಾಸಿಗೆ ಸೇರಿದಾಗ ಯಾವ ಮಾತಿಗೂ ಅವಕಾಶ ಕೊಡದೆ ಶಂಕರ ಆಕೆಯನ್ನು ಬಿಗಿದಪಿದ.........!