ಹಿಂದಿಂದೆ ಸುತ್ತುತ್ತಿದ್ದ ಅಪ್ಪ, 'ಆಗದೀ ರೋಮ್ಯಾಂಟಿಕ್ ಜೋಡಿ ನೋಡು ನಿಮ್ಮಪ್ಟ-ಅವ್ವಂದು' ಆಂತ ಚೇಪ್ಪೆ ಮಾಡುತ್ತಿದ್ದಿಲ್ಲವೇ ಇವರು? ಅವ್ವ ಸತ್ತಾಗ ಹುಚ್ಚು ಹಿಡಿದಂತಾಗಿತ್ತು ಮನೆಯಲೀನ ಎಲ್ಲರಿಗೂ....ಆದರೆ ಕಾಲ ಯಾರಿಗಾಗಿ ನಿಂತೀತು? ದಿನಗಳು ಹಾಗೆ ಕಳೆದಿದ್ದವು.... ಆಪ್ಪ ಮತ್ತೆ ತಮ್ಮ ಫ್ಯಾಕ್ಟರಿ-ಮಿಲ್ಲುಗಳ,ರಾಜಕಾರಣದ,ಸಾಮಾಜಿಕ ಸಂಸ್ಥೆಗಳ, ನೂರು ಭಾನಗಡಿಯ ವ್ಯವಹಾರಗಳ ಹೊರೆ ಹೊತ್ತಿದ್ದರು. ಸತೀಶ ಎಂದಿನಂತೆ ತನಗಾಗಿ ತಂದೆ ಬೇರೆಯೇ ತೆಗೆದುಕೋಟ್ಟಿದ್ದ ವ್ಲವಹಾರದಲ್ಲಿನ ತೊದಗಿದ್ದ. ಸುರೇಶ-ರಮೇಶರು ತಮ್ಮ ತಮ್ಮ ಸಂಸಾರಗಳೊದನೆ ಮುಂಬೈಯಲ್ಲಿನ ನೌಕರಿಗಯಳಿಗೆ ತೆರಳಿದ್ದರು. ಎಲ್ಲ ಎಂದಿನಂತೆಯೆ ನಡೆದಿತ್ತು.ಆದ ಬದಲಾವಣೆಗಳೆಂದರೆ- ಅಡಿಗೆಗಾಗಿ ಸರಸವ್ವ ನೆಂಬ ವಿಧವೆಯೊಬ್ಬಳು ಬಂದು ಸೇರಿದ್ದಳು. ಮತ್ತು ಬಹುಶಃ ಯಾರಿಗೂ ಆರಿವಿಲ್ಲ ದಂತಿಯೇ ಎಲ್ಲರೂ ಕಮಲಾನನ್ನು. ಆವ್ವನ ಬಹಳ ಪ್ರೀತಿಯ ಹಿರಿಯ ಮಗಳೆಂದೋ ಏನೋ, ಈಗ ಮನೆತನದ ಎಲ್ಲ ವ್ಯವಹಾರಗಳಿಗೆ -ಸೊಸೆಯರನ್ನು ತವರಿಗೆ ಕಳಿಸುವುದು ಹಾಗೂ ಹೆಣ್ಣು ಮಕ್ಕಳನ್ನು ಆತ್ತೆ ಮನೆಯಿಂದ ಬರಮಾಡಿಕೊಳ್ಳುವುದು ಮೊದಲುಗೊಂಡು ಫ್ಯಾಕ್ಟರಿಗೆ ಬೇಕಾದ ಹೊಸ ಸಲಕರಣೆಗಳನ್ನು ಕೊಳ್ಳುವುದರ ತನಕ ಎಲ್ಲಕ್ಕೂ ಸಲಹೆ, ಒಪ್ಪಿಗೆ ಅವಶ್ಯವಾಗಿತ್ತು.
ಅಂತೆಯೇ ಸತೀಶ ಅಷ್ಟು ಉದ್ವಿಗ್ನನಾಗಿ ಟ್ರಂಕ್ ಕಾಲ್ ಮಾಡಿದ್ದ ಆಕಗೆ ಎರಡು ದಿನಗಳ ಹಿಂದೆ. 'ಆಪ್ಪ ಸರಸವ್ವನ್ನ ಲಗ್ನಾ ಗತಾರಂತ, ಖರೇ, ಮುಂದಿನ ಶುಕ್ರವಾರನs, ಇಲ್ಲೇ, ಹ್ಞಾಹ್ಞಾ, ಅವರs ಹೇಳಿದ್ರು, ಹ್ಞಾ, ನನಗs ಹೇಳಿದ್ರು. ಇದನ್ನ ಹ್ಯಾಂಗರೆ ತಪ್ಪಸಬೇಕು ನೀ ಬಂದು. ಹ್ಞಾ, ಈಗಿಂದೀಗ ಹೊರಡು. ಮನೀ ಮರ್ಯಾದಿ ಪ್ರಶ್ನಿ, ಉಳದದ್ದು ಸಮಕ್ಷಮ. ಹಂಗಾರ ಬರ್ತೀಯಲಾ? ಮಾಮಾ ಇದ್ದಾರs? ಇಲ್ಲಿಲ್ಲ, ಅವರ ಜೋಡೀ ಏನೂ ಮಾತಾಡೂದಿಲ್ಲ. ನಮಸ್ಕಾರತಿಳ್ಸು. ಹ್ಞಾ, ಹಾದೀ ಕಾಯ್ತಿರ್ತೀವಿ. ಒಳ್ಳೇದು ಹಂಗಾರ.' -ಇಲ್ಲಿ ಬಂದು ನೋಡಿದರೆ ಎಲ್ಲರ ಮುಖದ ಮೇಲೆ ಭೂತಕಳೆ. 'ಮರ್ಯಾದೀ ಪ್ರಶ್ನಿ!' ಹೌದೇನೋ. ಆದರೆ ಬರೇ ಮರ್ಯುದೆಯ ಪ್ರಶ್ನೆಯೇ? ಅಥವಾ.... -ಸರಸವ್ವ ಇನ್ನೂ ಚಿಕ್ಕವಳು. ಅಪ್ಪನಿಗೆ ಅರವತ್ತುನಾಲ್ಕಾದರೂ ಇನ್ನೂ ಎಷ್ಟು ಚಟುವಟಿಕೆಯಾಗಿದ್ದಾರೆ.... youthful ಕಾಣುತ್ತಾರೆ.... ಸರಸವ್ವನಿಗೆ ಮಕ್ಕಳಾದರೆ- ನಾಲ್ಕು ಕಾಟನ್ ಮಿಲ್ಸ್, ಮೂರು ಎಲೆಕ್ಟ್ರಿಕ್ ಗುಡ್ಸ್ ಮ್ಯಾನ್ಯು ಫ್ಯಾಕ್ಚರಿಂಗ್