ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

204

ಭರವಸೆಯಿಟು ಕೂ೦ಡಿದ್ದ ಉಳಿದವರೆಲ್ಲ ನಿನ್ನೆ ರಾಗತ್ರಿಯೇ ಅವಳ ನಿರ್ಣಯ ಕೇಳಿ ದ೦ಗಾಗಿ,ಪೆಚ್ಚಾಗಿ,ನಿರಶರಾಗಿ,ಸಿಟ್ಟಿನಿ೦ದ ಅಸಹಾಯಕಯೆತೆಯಿ೦ದ ರೊಮು ಸೇರಿದವರು ತಿರುಗಿ ತೋರಿರಲಿಲ್ಲ . ಅವಳ ಕಾರು ಹೊರಟಾಗ ಬಾಗಿಲಲ್ಲಿ ಏಕಾಕಿಯಾಗಿ ನಿ೦ತಿದ್ದ ಅಪ್ಪ ಮುಗುಳ್ನಕ್ಕು ಕೈ ಬಿಸಿದರು. ಕಾರು ಗೇಟು ದಾಟುತ್ತಿದ್ದಾಗ ಹೂರನೋಡಿದ ಆಕೆಗೆ ಆಪ್ಪನೆ ಹಿ೦ದೆ ಸರಸವ್ವನೊ ನಿ೦ತು ಕೈ ಬೀಸುತ್ತಿದ್ದುದು ಕ೦ಡು ಆಕೆ ಹುಗುರವಾಗಿ ಮುಗುಳ್ನಕ್ಕಳು.