ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ / ಹೀಗೊಂದು ಕತೆ ಬಂದಿತ್ತು. ನನ್ನು ತಾಯಿಗೆ ಸೀರಿಯಸ್ ಅಂತ" ಅಂದ. ಇಬ್ಬರೊ ಊಟ ಮಾಡಿದರು. ಊಟದ ಟೀಬಲ್ ಸ್ವಚ ಮಾಡಿದರು. ಈ ಎಲ್ಲ ಕ್ರಿಯೆ ನಡೆದಾಗ ಅಕೆಯೆ ಮನಸ್ಸು ತುಡಿದುಕೊಳ್ಳುತ್ತಿತ್ತು. ಹತ್ತಿಕಲು ಪ್ರಯತ್ನಿಸಿದಶ್ತು ಹೆಚ್ಚು ಜೊರಗಿ ಡವಡವಿಸುತ್ತಿತ್ತು. ದೀರ್ಘಾಕಾಲದ ಜೊತೆಗಾರ ಅದನ್ನು ಗಮನಿಸಲಲ್ಲವೆಂದು ಆಕೆಗೆ ಸಿಟ್ಟೂ ಬಂದಿತು. ಮರುಕಶಣ ತಾನು ಆತನಿಂದ ಹಾಗೆಲ್ಲ ನಿರೀಕ್ಶಿಸಿಸದ್ದಕ್ಕಾಗಿ, ನಿರೀಕ್ಶಿದಸಿದ್ದು ದೊರೆಯದೆ ಸಿಟ್ಟೂ ಬಂದಿತು. ಮರುಕ್ಷಣ ತಾನು ಆತನಿಂದ ಹಾಗೆಲ್ಲ ಇಂದೀನು ಇಷು ಬಾಲಿಶಳಾಗುತ್ತಿದ್ದೆನಲ್ಲ ಹಾಸಿಗೆ ಸೆರಿದಾಗ ಮಾತ್ರ ಅತ ಅವಳನ್ನು ಓಂದು ಕ್ಶಣ ಗಮನಿಸಿತು.

  "ಇಲ್ಲ, ಹಾಗೆನಿಲ್ಲ ಅಂದಳು ಅಕೆ. ಮುಂದಿನದು ರೊಡಿಗತ ಕ್ರಿಯೆ ಎಂದಿನಂತೆಯೆ.

ನಂತರ ಮುಲಗಲೆಂದು ಆತಹೊದಿಕೆ ಎಳೆದುಕೊಂಡಾಗ ಅಕೆ ನಿದಾನವಾಗಿ ಹೆಳಿದಳು, ಇವತ್ತು ಡಾಕ್ಟರು ಹೆಳಿದರು ನಾನು ತಯಿಯಾಗಲಿದ್ದೆನೆ ಅಂತ. ನೀನು ತಂದೆಯಾಗಲ್ಲಿದ್ದಿ ಆನ್ನಲಿಲ್ಲ ಆಕೆ ಏನು, ಏನಾಗಲಿದ್ದಿಯಂತೆ ? ನಂಬದವನಂತೆ ಕೆಳೀದ ಆತ.ಆತನಿಗೆ ಆಶ್ಚಯವದುದು ಸಹಜ. ಗಂಡ ಹೆಂಡತಿ ತಾಯಿ ತಂದೆ ಮಕ್ಕಳು ಈ ತರದ ನಿರಥಕ ಸಂಬಂದಸೂಚಕ ಶಬ್ದಗಳನ್ನು ಅವರೊಬ್ಬರೂ ಎಂದೂ ಬಳಸಿರಲಿಲ್ಲ.ತಿದ್ದೀಕೂಳ್ಳುತ್ತ ಅಲಕೆ ಅಂದಳು ನಾನು ಬಸಿರಿಯಂತೆ ಓಹ್ ಆಂದ ಆತ. ಎಂದಿನ ನಿರ್ಬ್ಬವ ದ್ವನಿ,ಆತನ ಮನಸಿಥಿತಿ ಹೆಗಿರಬಹುದೆಂದು ಊಹಿಸುವ ಗೊಡವೆಗೆ ಹೊಗದೆ ಆಕೆ ತನಗೆ ಆರಿವಾಗದ ಹಾಗೆ ತನ್ನಿಲ್ಲಿ ಮೂಡುತ್ತಲ್ಲದ್ದ ಏನ್ನೆನೊ ಭಾವಗಳನ್ನು ಮೊನವಾಗಿ ಆಸ್ವಾದಿಸುತ್ತಲೆಂಬಂತೆ ಮಲಗಿದ್ದಳು

  ಮಲಗುವ ಮುನ್ನ ಆತ ಒಂದು ಮಾತು ಹೆಳಿದ "ನಾನು ನಾಳೆ ದ್ದಿಲ್ಲಿಗೆ ಹೊಗಬೆಕಲ್ಲ.

"ಹೊಗಲ್ಲ ಅಂದಳಾಕೆ ಸ್ವಸ್ಥವಾಗಿ. ಆಕೆಯ ಕರ್ತುರ್ತ್ವ ಶಕ್ತಿಯಲ್ಲಿ ಪೂರ್ಣ ನಂಬಿಕೆಯಿದ್ದ ಆತ ನಿಶ್ಚಂತೆಯಿಂದ ಮುರುದಿನ ದಿಲ್ಲಿಗೂ ಹೊರಟು ಹೊದ. ಹದಿನೈದು ದಿನಗಳ ನಂತರ ತಿರುಗಿ ಬಂದು "ಎಲ್ಲ ಸರಿ ಆಯಿತು?' ಅಂತ ಕೆಳಿದ. ಆಕ