ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೦ ನಡೆದದ್ದೇ ದಾರಿ

ಈ ಸಂಸ್ಥೆಯನು ತಾಯಿಯಂತೆ ನೋಡಿಕೊಂಡಳು.ಹಲವು ಕಾರಣಗಳಿಂದ ಆನಾಥರಾದ ಹೆಣುಮಕ್ಲಿಗೆ ಸಮಾಜದಲ್ಲಿ ಆಶ್ರಯವಿತ್ತಳು.ಅವರು ಹೊಟ್ಟೆ-ಬಟ್ಟೆ,ಶಿಕ್ಷಣ ಇತ್ಯಾದಿಗೆ ಆನವು ಮಾಡಿಕೊಟ್ಟಳು.ಸೇವಾ ಮನೋಭಾವದ,ವಯಸ್ಕರಾದ, ತಾೄಗಬುದ್ದಯ ಹಲವು ಹೆಂಗಸರುನು ಆಯ್ದ್ ತಂದು ಸಮಾಜದ ಕೆಲಸ ನೋಡಿಕೊಳ್ಲು ನಿಯಮಿಸದಳು.ಮುಂದೆ ಅದಕೆೣ ಸರ್ಕಾರದಿಂದ ಗ್ರೈಂಟೂ ದೂರೆಯಿತು. ಹಾಗೆ ಬೆಳೆಯಿತಾ ಹೋಯಿತು ಸಂಸ್ಥೆ,ಕಾಲಕ್ಕೆ ತಕ್ಕ್ ಹಲವು ಹತ್ತು ಬದಲಾಣೆಗಳೊಂದಿಗೆ. ಸೇವಾ ಸಮಾಜದಲೇಗ ಒಂದು ನೊರಕೋ ಮೆಲ್ಲಟುೣ ಆನಾಥ ಹುಡಿಗಿಯರಿದಾರೆ. ಇಪತೈದು ವಿಶಾಲವಾದ ವಸತಿ ಕೊಣೇಗಳಿವೆ.ಚಿಕ್ಕ ಹುಡಿಗಿಯರಿಗೆ ಮ್ಯಾಟ್ರಿಕ್ ವರಗೆ ಪುಕ್ಕಟೆ ಶಿಕ್ಷಣದ ವ್ಯವಸ್ಥೆಯಿದೆ. ತುಸು ದೊಡವರಾದ ಹೆಂಗಳೆಯರಗೆ ಹೊಲಿಗೆ,ಕಸೊತಿ,ಟೈಪಿಂಗ್-ಶಾರ್ಟ್ಹ್ಯಾಂಡ್ ಕಲಿಸುವ ವೈವಸ್ಥೆಯೊ ಇದೆ.ಎಲ್ಲ ವೆಚ್ಚ ನಿಭಾಯಿಸಿಕೊಂಡು ಹೋಗಲು ಧೊಂದೊಬಾಯಿ ಇಟೣು ಹೋದ ಮೊಲ ಧನದಿಂದ ಬರುವ ಬಡ್ಡಿಯಲ್ಲದ್ದೆ ಸರ್ಕಾರದಿಂದ ದೊರೆವ ಹಣವೊ ಇದೆ. ಅಲ್ಲದೆ ಹುಡಿಗಿಯರ ಮಧ್ಯಾಹ್ನದ ಉಪಹಾರಕ್ಕಾಗಿಯಿಒದೊ ಹೊಸ ಯೂನಿ‌‌‌ಘಾಮಾರ್ಗಗೆಂದೋ ಆಗಾಗ ನಗರದ ರೋಟರಿ-ಲಿಯೊನ್ಸ್ನವರು,ಒಮ್ಮೆಮೆ ರೆಡ್ಕ್ರಾಸ್ನವುರು, ಅಮೇರಿಕೆಯಿಂದ ಬರುವ ಪೀಸ್ಕೊಡ್ದನವುರು ಇತೈದಿ ಮೇಲಿಂದ ಮೇಲೆ ಕೊಡುವ ಹೆಚ್ಚಿನ ಹಣ,ಬಟ್ಟೆ,ಗೋಧಿ,ಹಾಲಿನ ಟಿನ್ ಗಲಳು ಬೇರೆ. ಇವೆಲ ಹುಡಿಗಿಯರಿಗೆ ಕಾಣ ಸಿಗುವುದೊಇವತಿನಂತೆ ಅಪರೂಪದ ಸಂಥರ್ಬಗಳಲಿಯೇ.

 ಅಂತೆಯೇ ಇಂದು ಸಮಾಜದ ಹುಡಿಗಿಯರಿಗೆಲ ತುಂಬ ಸಂತಸ,ಚಿಕ್ಕ ಹುಡಿಗಿಯರಿಗೆ ದೊಡ್ಡ ಹುಡಿಗಿಯರು ಹೇನು ತೆಗೆದು, ಇಂಥ ಸಂದರ್ಭಗಳಲಿ ಮಾತ್ರ ಕಮಲಮ್ಮ ಕೊಡುತ್ತಿದ್ದ ಕೊಬರಿಎಣೇ ಹಚ್ಚಿ ತಲೆ ಬಾಚಿಧಾರೆ. ಹಿಂದಿನ ದಿನವೇ ಸಿಕಕಿ ಹೊಸ ಯುನಿಫಾರ್ಮ್-ನೀಲಿ ಪರಕಾರ,ಬಿಳಿ ಪೋಲಕಾತೊಟ್ಟ್ ದಾರೆ ಎಲ್ಲರೊ.ರೋಟರಿ ಕ್ಲಬ್ನವುರು ಕೊಟ್ಟಿದ ಮುನೊರು ಮೀಟರಿಗೂ ಮಿಕ್ಕಿದ ಯೂನಿಫಾರ್ಮ್ಮನ ಬಟ್ಟೆ ಸಾಕಷ್ಟು ನಯವಾಗಿದ್ದರೊ. ಅದು ಕಮಲಮ್ಮನ ಸ್ಪೆಶಲ್ ದರ್ಜಿಯಿಂದ ಹೊಲಿದು ಬರುವುದರಲಿ ಹೇಗೋ ಒರಟಾಗೀ ರೊಪಾಂತರ ಹೊಂದಿದು ಬಹಳ ಹುಡಿಗಿಯರು ಗಮನಕೆ ಬಂದೇ ಇಲ್ಲ. ಬೆಳಗಿನ ಉಪಹಾರಕೆ ಬಂದವರಿಗೆ ಸಿಕ್ಕಿದ್ದು ಕರಿದವಲಕ್ಕಿ ಹಾಗೊ ಒಂದೊಂದು ಮೈಸೂರೇಪಾಕು.ದಿನದ ಹಸಿ ಬಿಸಿ ಜೋಳದ ಹಿಟ್ಟಿನ ಮುದ್ದೆ ಹಾಗೂ ಉಪು ನೀರಿನ ಎಸರಿನಿಂದ ಬಾಯಿ