ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬಿಡುಗಡೆ/ಅನಾಥೆ ೨೬೭
ದೃಷ್ಟಿಸುತ್ತ. ಈ ಪರಿವರ್ತನೆಯ ರಹಸ್ಯವೇನೆoದು ಆತ ಅಚ್ಚರಿಪಡುತ್ತಿದ್ದಾಗ ಕಿಡಿಕಿಯಾಚೆ ಹೆಡ್ಮಾಸ್ತರು ಕೊಚ್ಚಿಕೊಳ್ಳುತ್ತಿದ್ದುದು ಕೇಳಿಸಿತು."ಕಮಲೀ, ಇನ್ನು ಮೇಲೆ ಈ ಹುಡುಗಿಯರನ್ನು ಒoದು ದo ಮೊದಲು ನಾನು ಟೆಸ್ಟ್ ಮಾಡಿ, ಸಾದು ಮಾಡಿ ನoತರವೇ ಗೆಸ್ಟ್ ರೂಮ್ ಡ್ಯೂಟಿಗೆ ಕಳಿಸಬೇಕು ನೋಡು, ಇಲ್ಲವಾದರೆ ಇವರು ಸಮಾಜದ ಮರ್ಯಾದೆ ತೆಗೆದಾರು."
ಕಮಲಮ್ಮನ ನಗು, ಗoಡಸಿನ ನಗುವಿನoತೆ ಕೇಳಿಸಿತು. (೧೯೭೫) * * *