ಪುಟ:ನಡೆದದ್ದೇ ದಾರಿ.pdf/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದು ಚಿಕ್ಕ ಸೈಟು ಕೊಳ್ಳಬೇಕೆoದು ನಿರ್ಧರಿಸಿದ ಕ್ರಿಷ್ಟಪ್ಪ ತಾನು ನೌಕರಿ ಸುರುಮಾಡಿದ ಪ್ರಾರಂಭದಿoದಲೇ ಆ ಬಗ್ಗೆ ಕನಸು ಕಾಣತೊಡಗಿದ್ದ. ಆದರೆ ಪ್ರಾರಂಭದಿoದಲೇ ಆತನಿಗೆ ಭ್ರಮೆನಿರಸನವೂ ಸುರುವಾಗಿತು. ಬರುವ ಸಂಬಳದಲ್ಲಿ ಸಂಸಾರದ ಸದಸ್ಯರಿಗೆ ಚಟ್ನಿ- ಭಕ್ರಿ ಕಾಣಿಸುವುದೇ ದುಸ್ತರವಾಗಿ ಸೈಟು ಕೊಳ್ಳುವುದು. ಮನೆ ಕಟ್ಟಿಸುವುದಂತೂ ದೂರ ಉಳಿಯಿತು. ದುಸ್ಸಾಧ್ಯವಾದ ಮಾತಾಯಿತು. ಸ್ವಭಾವತಃ ಆಶಾವಾದಿಯಾಗಿದ್ಡ ಕ್ರಿಪ್ಟಪ್ಪನೊ ನಂತರದ ವರ್ಷಗಳಲ್ಲಿ ಎದೆಗುಂದತೊಡಗಿದ್ದ . ಯಾಕೆಂದರೆ ಯಾವ ರಾಜಕೀಯವನ್ನೂ, ಕಾರಸ್ಧಾನವನ್ನೂ ತೆರೆಮರೆಯ ನಾಟಕಗಳನ್ನೂ ಅರಿಯದ ಆತನಿಗೆ ಸಮಯಕ್ಕೆ ಸರಿಯಾಗಿ ಕೆಲಸದಲ್ಲಿ ಬಡ್ತಿಯೂ ಸಿಗಲಿಲ್ಲ. ಮುದುಕಿ ತಾಯಿ ಸ್ವಂತ ಮನೆಯ ಕನಸು ಕಾಣುತ್ತ ಇನ್ನೂ ಬದುಕಿಯೇ ಇದ್ದಳು. ಹೀಗಾಗಿ ಪೆನಶನ್ ಆದಕೂಡಲೆ ಕ್ರಿಪ್ಟಪ್ಪ ಬೆಳೆಯುತ್ತಿರುವ ಮಗಳ ಲಗ್ನೆದ ಬಗೆಗಾಗಲೀ ಮಗನ ಶಿಕ್ಬಣ-ನೌಕರಿಯ ಬಗೆಗಾಗಲೀ ಯೋಚಿಸದೆ, ತನಗೆ ಬಂದ ಗ್ರ್ಯಚುಯಿಟಿ ಎಲ್ಲಾ ಹಣವನ್ನು ಸೈಟಿಗಾಗಿ ಹೌಸಿಂಗ್ ಸೂಸಾಯಿಟಿಯಲ್ಲಿ ಕಟ್ಟಿದ. ಆವರು ಇವತ್ತು ಸೈಟು ಆಲಾಟ್ ಮಾಡುತ್ತೇವೆ. ನಾಳೆ ಮಾಡುತ್ತೇವೆ ಅಂತ ಹೇಳುತ್ತ ನಾಲ್ಕು ವರ್ಶಕಾಲ ತಳ್ಲಿದ್ಧರು. ಕೊನೆಗೊಮ್ಮೆ ಅವರ ಎಲ್ಲಾ ಔಪಚಾರಿಕತೆಗಳೂ ಮುಗಿದು ಹಣ ಕಟ್ಟೆದವರಿಗೆಲ್ಲಾ ಸೈಟು ಆಲಾಟ್ ಆಗಿ ಕ್ಟಿಷ್ಟಪ್ಬೆನಿಗೆ ಬರಬೇಕಾಗಿದ್ದ ಸೈಟು ಮಾತ್ರ ಕಲ್ಲಪ್ಪ ಸಾಹುಕಾರರ ಅಳಿಯನಿಗೆ ಹೊಗಿಬಿಟ್ಚೆತ್ತು. ಶಾಕ್ ಆದ ಕ್ರಿಪ್ಟಪ್ಪ ಇದೇಕೆ ಹೀಗೆಂದು ಕೀಳಲು ಸೊಸಾಯಿಟಿ ಆಫೀಸಿಗೆ ಹೋದಾಗ ಸಿಕ್ಕದ್ಧು ಹಾರಿಕೆಯ ಉತ್ತರ-ಕಲ್ಲಪ್ಪನವರ ಅಳಿಯ ಹೊಸದಾಗಿ ಈ ಊರಿಗೆ ಬಂದು ಇಲ್ಲೆ ಸೆಟಲ್ ಆಗಲಲು ಹವಣಿಸಿದ್ದಾನೆ. ಕ್ರಷ್ಟಪ್ಪನಿಗೆ ಆಲಾಟ್ ಆದ ಸೈಟು ಅವನಿಗೆ ಬಹಳ ಹಿಡಿಸಿದೆ. ಅವನಿಗೆ ಏನಾದರೂ ಹಿಡಿಸಿತೆಂದರೆ ತೀರಿತು, ಅದನ್ನು ಅವನ್ನು ಪಡೆದುಕೊಳ್ಳಲೇಬೇಕು. ಅದು ಅವನ ತತ್ತ್ವ. ಕ್ರಿಫ್ಟಪ್ಪನಿಗೇನೊ ಇಂಥ ತತ್ತ್ವಗಳಿಲ್ಲವಲ್ಲ. ಆತ ಕಾಯುಂಹುದು. ಇನ್ನು ನಾಲ್ಕು ವರ್ಷಗಳ ನಂತರ ಅದೇ ಸೊಸಾಯಿಟಿಯವರು ಬೇರೆ ಕಡೆ ಕ್ರಿಷ್ಟಪ್ಪೆನಿಗೆ ಸೈಟು ಕೊಡುತಾರೆ. ಸದ್ಯಕ್ಕೆ ಆತ ಸುಮ್ಮನಿರುವುದೇ ಒಳ್ಳೆಯದು. ಸಾಹುಕಾರ ಕಲ್ಲಪ್ಪನವರನ್ನು ಈ ಬಡಬ್ರಾಹ್ಮಣ ಎದುರು ಹಾಕಿಕೊಳ್ಳಲುಂಟೆ ? ಸೊಸಾಯಿಟಿಯವರು ಕಲ್ಲಪ್ಪನವರ ಆಜ್ಞಾಧಾರಕರು. ಕಾಯಿದೆಯೊ ಸರಕಾರವೊ ಈಗ ಎಲ್ಲಾ ಆವರ ಪರ. ಕ್ರಷ್ಟಪ್ಪನೇನಾದರೂ ಬಾಯಿ ತೆರೆದರೆ ಆದು ದಲಿತರ ಮೇಲಿನ ದಬ್ಬಾಳಿಕೆಯೆನಿಸೀತು. ಮುಂದೆ ಆತನಿಗೇ ತೊಂದರೆ. ಈ ಊರಲ್ಲಿ ಆತ ಶಾಂತಿಯಿಂದ ಬದುಕಿ ಬಾಳುವುದು ಬೇಡವೆ ? ಇಷ್ಟು ಹೇಳುವುದು ತಿಳಿದವರ