ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೨ ನಡೆದದ್ದೇ ದಾರಿ

ಗೆರಿಲ್ಲಾಗಳ ಹಾವಳಿಯಿಂದ ಮುಕ್ತಗೊಳಿಸಿದ ಶ್ರೇಯಸ್ಸು ಸಿಕ್ಕಿದ್ದು ಸೆಕೆಂಡ್ ಲೆಫ್ಟ್ ನೆಂಟ್ ಪೇರುಮಾಳನಿಗೆ, ಅಂಥವರು ಆನೆಕರಿದ್ದರು ಪೆರುಮಾಳ್ ನಮ್ಮ ದೇಶದವನು.ಅದರಲು ದಕ್ಷಿಣ ಹಿಂದುಸ್ತಾನದವನು,ಎಂಬ ಕರಣಕ್ಕಗಿ ನನಗೆ ಆತನ ಬಗ್ಗೆ ವಿಶೇಷ ಅಭಿಮಾನ ಕೌತುಕವೆನಿಸಿತು.

  ಈ ಮದ್ಯೆ ,ಅಂದರೆ ಜಪನು ಶರಣದಕೂಡಲೇ ರಂಗುನಿನಲ್ಲಿ ಮೌಂಟ್ ಬ್ಯಾಟನ್ ರ ಐತಿಹಾಸಿಕ "ವಿಕ್ಟರಿ",ಪರೇಡ್' ನಡೆಯಿತು. ನಾವೆಲ್ಲ ಆದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ರಂಗೂನಿನಲ್ಲಿ ಸೇರಿದೆವು. ಆಸ್ಟ್ರೇಲಿಯಾ, ನ್ಯೂಝೀಲಂಡ್,ಅಮೇರಿಕಾ, ಆಫ಼್ರಿಕಾ, ಇಂಗ್ಲಂಡ್, ಹಿಂದೂಸ್ತಾನ ಇತ್ಯಾದಿ ಹಲವಾರು ದೇಶಗಳ ಸೈನಿಕ ತುಕಡಿಗಳು ಒಂದೆಡೆ ಸೇರಿ ದಕ್ಷಿಣ ಪ್ರೊವ ಏಶಿಯಾದ ಸೈನ್ಯದ ಸುಪ್ರಿಮ್ ಕಮಾಂಡರ್ ಮೌಂಟ್ ಬ್ಯಾಟನರಿಗೆ ಮಿಲಿಟಾರಿ ವಂದನೆ ಸಲ್ಲಿಸಿದ ಆ ದೃಶ್ಯ, ಆ ವೈಭವೋಪೆಬ್ತವಾದ ಮೆರವಣಿಗೆ, ಆ ಅವಿಸ್ಮರಣೀಯ ವಾತಾವರಣ ನಮ್ಮೆಲ್ಲರ ಮೈನವಿರೇಳಿಸಿತು. ಆದೋಂದು ಭೂತೋ ನ ಭವಿಷ್ಯತಿ ಆನ್ನಿಸುವ ಅರ್ಪೊವ ಆನುಭವ.
    ವ್ಹಿಕ್ಟರಿ ಪರೇಡಿನ ನಂತರ ಕೂಡಲೆ ನಮ್ಮಲ್ಲಿ ಆನೇಕರಿಗೆ ಒಂದೆರಡು ತಿಂಗಳುಗಳ ರಜೆ ಮಂಜೂರಾಯಿತು. ಇದು ಎಲ್ಲರಿಗೂ ಆತ್ಯ್ಂತ ಖುಷಿಯ ವಿಚಾರವಾಗಿತ್ತು.ಏಕೆಂದರೆ ಯಾವುದು ತೀವ್ರವಾಗಿ ನಡೆಯಿತು. ನಾವೆಲ್ಲ ಆದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ರಂಗೂನಿನಲ್ಲಿ ಸೇರಿದೆವು. ಆಸ್ಟ್ರೇಲಿಯಾ, ನ್ಯೂಝೀಲಂಡ್,ಅಮೇರಿಕಾ, ಆಫ಼್ರಿಕಾ, ಇಂಗ್ಲಂಡ್, ಹಿಂದೂಸ್ತಾನ ಇತ್ಯಾದಿ ಹಲವಾರು ದೇಶಗಳ ಸೈನಿಕ ತುಕಡಿಗಳು ಒಂದೆಡೆ ಸೇರಿ ದಕ್ಷಿಣ ಪ್ರೊವ ಏಶಿಯಾದ ಸೈನ್ಯದ ಸುಪ್ರಿಮ್ ಕಮಾಂಡರ್ ಮೌಂಟ್ ಬ್ಯಾಟನರಿಗೆ ಮಿಲಿಟಾರಿ ವಂದನೆ ಸಲ್ಲಿಸಿದ ಆ ದೃಶ್ಯ, ಆ ವೈಭವೋಪೆಬ್ತವಾದ ಮೆರವಣಿಗೆ, ಆ ಅವಿಸ್ಮರಣೀಯ ವಾತಾವರಣ ನಮ್ಮೆಲ್ಲರ ಮೈನವಿರೇಳಿಸಿತು. ಆದೋಂದು ಭೂತೋ ನ ಭವಿಷ್ಯತಿ ಆನ್ನಿಸುವ ಅರ್ಪೊವ ಆನುಭವ.
   ವಿಕ್ಟರಿ ಪರಡಿನ ನಂತರ ಕೂಡಲೇ ನಮ್ಮಲ್ಲಿ ಅನೇಕರಿಗೆ ಒಂದೆರಡು ತಿಂಗಳುಗಳ ರಾಜೇ ಮಜುರಯಿತು. ಇದು ಎಲ್ಲರಿಗು ಅಥ್ಯಾಅಂತ ಖುಷಿಯ ವಿಚಾರವಾಗಿತು. ಯಾಕೆಂದರೆ ಯುದ್ದವನ್ನು ತೀವ್ರವಾಗಿ ನಡೆಯುತಲಿದ್ದ ಕೊನೆಯ ಹಂತದಲ್ಲಿ ನಮ್ಮಲ್ಲಿ ಅನೇಕರಿಗೆ ವರ್ಷನುಗಟ್ಟಲೆ ಮನೆಗೆ ಹೋಗಲು ರಾಜೇ ಸಿಕ್ಕಿರಲಿಲ್ಲ .ಅದು ಅಲ್ಲದೆ ಬದುಕಿ ಉಳಿಯುವ ಬಗೆಗೆ ಯಾರಿಗೂ ಭರವಸೆ ಇರಲಿಲ್ಲ. ಅದರಿಂದ ಯುದ್ಧವು ಮುಗಿದು ರಜೆಯು ಸಿಕ್ಕಾಗ ಸಹಜವಾಗಿಯೆ ಬಹುಪಾಲು ಜನರಿಗೆ ಪುನರ್ಜನ್ಮ ಪದೆದಸ್ತೇ ಸಂತೋಷವಾಯಿತು.ಹೇಗೆ ರಾಜೇ ಸಿಕ್ಕು ಊರಿಗೆ ಹೂಗಲಿರುವವರ್ಲೆಲ್ಲ ರಾಂಗೊನಿನ ತೀರಾ ಪ್ರದೇಶಕ್ಕೆ ಬಂದು ಅಲ್ಲಿರುವ ಟ್ರೇನ್ಇಟ್ ಕಾಪೌಗಳಲ್ಲಿ ಸೇರಿದರು.ಬೇರೆ ಬೇರೆ ದೇಶಗಳಿಗೆ ಹೂಗಲಿರುವವರೇಲ ತಮಗೆ ಬೇಕಾದ ಹಡಗುಗಳು ಬರುವವರೇಗೆ ಕಾಯುತ್ತ ಈ ಕ್ಯಾಂಪ್ಗಳಲ್ಲಿ ಇರಬೆಕಾಗಿತು.ತಲಕತ್ತೇಗೆ ಹೂಗಲಿರುವ ಹಡಗು ಬರುವ ದಾರಿ ಕಾಯುತ್ತ ನಾನು ಈ ಕ್ಯಾಂಪ್ ಸೇರಿದೆ.
        ಕಳೆದ ಅನೇಕ ದಿನಗಳನ್ನು ಸಾವು - ಬದುಕಿನ ಅಂಇಶ್ಚತೆ ಯ ,ಸದ ಪರಕ್ಸೂಧ ವಾತಾವರಣದ ,ಹಗಲು ರಾತ್ರಿ ಆಕ್ರಮಣವನ್ನೇ ಡೂರಿಸಲು ತುದಿಗಾಲಾ ಮೇಲೆ ನಿಲ್ಲಬೇಕಾದ ಪರಿಸ್ಥಿತಿಯಲ್ಲಿ ಕಳೆದ ನಮಗೆ ಟ್ರೇನ್ಸ್ಇಟ್ ಕ್ಯಾಂಪಿನ ಮುಕ್ತ ವಾತವರಣ ಬಲು ಆಪ್ಯಯಮಾನವಾಗಿತ್ತು .ಒಳ್ಳೆಯ ಊಟ ,ಬೇಕಾದರೆ ಬೇಕಾದ ಆಟಗಳನ್ನು ಆಡುವ ಅನುಕೂಲ ; ಓದಲು ನ್ಯೂಸ್ ಪೇಪರು ಮ್ಯಾಗಜಿನ್ಗಗಳು;