ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೬ ನಡೆದದ್ಧೇ ದಾರಿ

ಆವನನ್ನು ನನ್ನಿಂದ ಪೂರಾ ಕಸಿದುಕೊಂಡಿದ್ದೀರಿ." ನಂತರ ಆತ ಆಕೆಗೆ ಮಾತಾಡಗೊಡದೆ. ಸಿಂಧೆ ತಡೆಯಲೆತ್ನಿಸಿದರೊ ಕೇಳದೆ, ಬಹಳ ಸೂಕ್ಷ್ಮ ತಿಳಿವಳಿಕೆಯ ಮನುಷ್ಯನಂತೆ. "'ನೀಚೇ ಸೇ ಚಾಯ್ ಲಾವೂಂಗಾ" ಅಂತ ಶಟ್೯ ಹಾಕಿಕೊಂಡು ಕೆಳಗಿಳಿದು ಹೊರಟೇ ಹೋದ. ಹಾಗೆ ಹೋಗುವಾಗ ಆತ ಕಣ್ಣು ಮಿಟುಕಿಸಿಣ್ವಿನುರೈ ಕಂಡು ಸಿಂಧೆ ಬಹಳ ಕಾಳಜಿರಾಎಲದ ಶಾ೦ತಿಯ ಕಡೆ ತಿರುಗಿ, ಹೇಳಿದ. "ಸಿಂಗ್ ನ ನಡವಳಿಕೆ ನೀ ತಪ್ಚ ತೀಳೀಬ್ಯಾಡ ಶಾಂತೀ. ಏಕಾಏಕಿ ಆಂವಾ ಹಿಂಗ ನಮಿಬ್ಬರನ್ನು ಬಿಟ್ಟು ವಿಂಕ್ ಮಾಡಿಕೋತ ಹೋದದ್ಧು ನೋಡಿ ಅವನಿಗೆ ನಾ ನಿನ್ನೆ ಬಗ್ಗೆ ಏನರೆ ಹೆಚ್ಚು ಚ್ಚಾ ರ ಹೇಳಿರಬಹುದೊಂತ ನಿನಗೆ ಅನಿಸಿತೇನು ? ಅವನ ಸ್ವಭಾವನಃ ಹಾಂಗ ಈ ಪಂಜಾಬೀ ಮಂದೀ ತಲಿ ಯಾವಾಗ್ಲೊ ಹೆಚ್ಚು ದೂರ ಓಡೂದಿಲ್ಲ. ಒ೦ದು ಗಂಡು. ಒ೦ದು ಹೆಣ್ಣು. ಇದರ ಆಥ೯ ಸೆಕ್ಸ್ ಆಲತಲೇ ಆಂತಾನ ಸಿಂಗ್. ಅವನಿಗೆ ಫ್ರಂಡ್ ಶಿಪ್ ದ ಕಲ್ಪನಾ ಬರೊದಿಲ್ಲ."

ಸಿಂಧೆಗೆ ಆನಿಸಿದ ಕಾಳಜಿಯಿಂದ ಅವಳಿಗೆ ನಗುಬಂತು. *"ಹೋಗ್ಲಿ ಬಿಡು. ಹಾಂಗ ಆಂವಾ ನಮ್ಮಿಬ್ಬರ ಸಲುವಾಗಿ ಏನರೆ ತಿಳಿದಿದ್ರೂ ನಾ ಕೇರ್ ಮಾಡೂದಿಲ್ಲ."

""ಹಾಗಂದ್ರೆ ಹ್ಯಂಗ ಶಾ೦ತೀ ? ನಾವು ಮಂದೀ ಅಭಿಪ್ರಾಯಕ್ಕ ಕೇರ್ ಮಾಡಬೇಕಾಗತದ. ಸುಮ್ನೆ ಹೆಸರು ಕೆಡ್ಲಿಕ್ಕಿ ಯಾಕ ಸ್ಕೋಪ್ ಕೊಡಬೇಕು ನಾವು ಏನೊ ಕಾರಣ ಇಲ್ಲದ ? ಮನಶ್ಯಾಗ ಕ್ಯಾರೆಕ್ಟರ್ ಅಂದ್ರ ಭಾಳ ಮಹತ್ವದ್ದು. ಭಾಳ ಜ್ವಾಕಿಯಿಂದ ಕಾಯ್ಕೋಬೇಕು ಅದನ್ನ-""

ಶಾಂತಿಗೆ ಒಮ್ಮೆಲೆ ಕುಸಿದಂತೆನಿಸಿತು. ಆಕೆಯ ಮುಖದಲ್ಲಾದ ಬದಲಾವಣೆ ಎಷ್ಟು ಸ್ಫಷ್ಪವಾಗ್ತಾರಿಬುದು ರಮಾಕಾಲತ ಆದನುತ್ಕ್ಷ ಒಮ್ಮೆಲೆ ಗಮನಿಸಿದಾಗಲೇ ಆಕೆಗೆ ತಿಳಿಯಿತು.

"ಯಾಕ ಶಾಂತೀ ? ನಿನಗ ಅರಾಮಿಲ್ಲೇನು ? ಇವತ್ತಿನ ಪಿಕ್ಚರ್ ಪ್ರೋಗ್ರ್ಯೇಂ ಕ್ಯಾನ್ಸೆಲ್ ಮಾಡೋಣೇನು ?" -ಆನುಕಂಪದಿಂಂದ ಕೇಳಿದ ಆತ. ""ಇಲ್ಲ, ಇಲ್ಲ. ನಾ ಆರಾಮಿಲ್ಲೇನು. ಪಿಕ್ಟರ್ಕ ಹೋಗೋಣ ಇವತ್ತ. ನಾಳೆ ನಾ ಸಾತಾರಕ್ಕ ಹೋಗ್ಬೇಕಲ್ಲ ದೀಪಾವಳಿ ಹಬ್ಬಕ್ಕ. ಇನ್ನ ಹದಿನೈದ ದಿನಾ ಭೆಟ್ಟಿ ಆಗೂದಿಲ್ಲ."

""ಓಹೋ, ನೀ ಹಬ್ಬಕ್ಕ ಅಂತ ರಜಾ ತಗೊಂಡು ಹೊಂಟೀಯೇನು ? ಈಗ ತಿಳೀತು." ಆತ ಕುರ್ಚಿಯಲ್ಲಿ ಹಿಂದಕ್ಕೂರಗಿ ಉಸಿರು ಬಿಟ್ಟು ತನಗೇ ಎಂಬಂತೆ ಅಂದ. "ಪುಣ್ಯವಂತಿ ಇದ್ದೀ ನೀನು. ನಿನಗೆ ನಿನ್ನವರು. ನಿನ್ನೆ ಮನೀ. ನಿನ್ನೆ ಊರು ಆಂತ ಆದ" ಶಾಂತಿ ಒಮ್ಮೆಲೆ ಮುಂದೆ ಸರಿದು ಕೂತು ಕೇಳಿದಳು, "ನಾವಿಬ್ರೊ