ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೬೫
ರಮಾಕಾಂತನ ಪತ್ರವಿತ್ತು. "ನನ್ನನ್ನು ಕ್ಷಮಿಸು ಶಾಂತೀ, ಇಷ್ಟೊಂದನ್ನು ತಡೆದುಕೊಳ್ಳಲು ನಾನು ಆಸಮರ್ಥ. ನನ್ನ ಹೃದಯ ಒಡೆದು ಹೋಗುತ್ತಿದೆ. ನಾನು ಜೀವನದಲ್ಲಿ ಮತ್ತೊಮ್ಮೆ ಸೋತಿರುವೆ. ನನ್ನನ್ನು ಮರೆತುಬಿಡು, ಕ್ಷಮಿಸಿಬಿಡು."
* * *
ಕೆಲಸಕ್ಕಾಗಿ ಎಂದಿನಂತೆ ಆಕೆ ಹೋದಾಗ ಒಬ್ಬಳೇ ಇದ್ದುದನ್ನು ಕಂಡು ಮ್ಯಾನೇಜರ್ ಹಲ್ಲು ಕಿರಿದ. ಮಧ್ಯಾಹ್ನದ ಬಿಡುವಿನಲ್ಲಿ ಆಕೆಗೆ ತಿಳಿಯಿತು. ರಮಾಕಾಂತ ಸಿಂಧೆ ಮೂರು ತಿಂಗಳ ಸಿಕ್ ಲೀವ್ಹ್ ಪಡೆದುಕೊಂಡು ಹೋಗಿದ್ದಾನೆ- ಅಂತ
* * *