ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

384

"ನಿಜವಾಗಿ? ಅದ್ಭುತ"ಆ ವಿದೇಶಿಯನ ಕಣ್ಣು ಪಳಪಳನೆ ಹೊಳೆದವು.ಹತ್ತ ನಿವಿಷ ಬಿಟ್ಟು ಆತ ಕೇಳಿದ

"ನಾನು ನಿನ್ನನ್ನು ಮುದ್ದಿಸಬಹುದೇ?" "ಓಹೋ" ಅಂದಳು ಆಕೆ.

ಆತನ ದೀರ್ಘವಾದ ಮೃದವಾದ ಮೈ ಜುಮ್ಮೆನ್ನಿಸುವ ಚಂಬನ ಕೊನೆಗೊಮ್ಮೆ ಕೊನೆಗೊಂಡಾಗ ಆಕೆಗೆನಿಸಿತು - ಚುಂಬನವೂ ಒಂದು ಕಲೆ,ಎಷ್ಟು ಸುಂದರವಾದ ಕಲೆ...

ಮತ್ತ ಹತ್ತು ನಿಮಿಷ ಬಿಟ್ಟು ಆತ ಅವಳ ಸೊಂಟದ ಸುತ್ತ ಕೈ ಹಾಕಿ ಅವಳನ್ನು ಬಳಿಗೆಳೆದುಕೊಂಡು ಅವಳ ಕಿವಿಯಲ್ಲಿ ಪಿಸುಗುಟ್ಟಿದ."ನನ್ನ ಕನಸಿನ ಹುಡುಗಿ,ನಾನು ನಿನ್ನನ್ನು ಪ್ರೀತಿಸುತ್ತೇನೆ.ನೀನೂ ನನ್ನನ್ನು ಪ್ರೀತಿಸುತ್ತೀಯಾ?"

 ಬಲವಗಿ ತಲೆ ಕೂಡಹಿ ಆಕೆ ಉತ್ತರಿಸಿದಳು,"ಇಲ್ಲ."
 "ಆದರೆ ಏಕೆ?"-ಆತನಿಗೆ ಆಶ್ಚರ್ಯ.
 "ಏಕೆಂದರೆ.ಹಾಗೆಂದರೇನೆಂದು ನನಗೆ ಗೊತ್ತಿಲ್ಲ."