ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅದರ ಇದಕ್ಕೆ ನಿನ್ನ ತಂದಿ ಅಥವಾ ಕಡೇಕೆ ತಾಯಿದರೆ ಒಪ್ಪಿಗೆ ಬೇಕು. ಡಾಕ್ಟರು ಹಾಂಗ ರಿಸ್ಕ್ ತೊಗೊಲ್ಲಿಕ್ಕೆ ಬರೊದಿಲ್ಲ." "ನೀವು ನನ್ನ ಪಾಲಿಗೆ ಬರಿ ಡಾಕ್ಟರು ಅಲ್ಲ, ನನ್ನ ಹೆರೀ ಅಕ್ಕ ಅಂತ ತಿಳಕೊಳ್ರಿ. ನೀವು ಏನಾರ ವ್ಯವಸ್ಥೆ ಮಾಡಿ ಡಾಕ್ಟರ್ ,ಮನ್ಯಾಗೆ ಗೊತ್ತಾದ್ರೆ ಮರ್ಯಾದಿ ಹೋತು ಅಂತ ಎದಿ ಓದ್ಕೊತಾರೆ