ಈ ಪುಟವನ್ನು ಪರಿಶೀಲಿಸಲಾಗಿದೆ
xi
- ಸೂಕ್ಷ್ಮ ವಿಶ್ಲೇಷಣಾತ್ಮಕ ಮುನ್ನುಡಿ ಬರೆದುಕೊಟ್ಟ ಗುರುಗಳಾದ ಡಾ.ಜಿ.ಎಸ್. ಆಮೂರ ಅವರಿಗೆ.
- ಸ್ತ್ರೀವಾದಿ ದೃಷ್ಟಿಕೋನದಿಂದ ಕೃತಿಯನ್ನು ಪರಿಶೀಲಿಸಿರುವ ಡಾ. ಸುಮಿತ್ರಾ ಅವರಿಗೆ,
- ಈ ಕೃತಿಯನ್ನು ಪ್ರಕಟಿಸುತ್ತಿರುವ ಆತ್ಮೀಯ ಸೋದರ ಡಾ. ಶಿವಾನಂದ ಗಾಳಿ ಅವರಿಗೆ ಮತ್ತು ಶ್ರೀಮತಿ ಸಂಪೂರ್ಣಗಾಳಿ ಇವರಿಗೆ,
- ಅಲ್ಪಾವಧಿಯಲ್ಲಿ ಅಚ್ಚುಕಟ್ಟಾಗಿ ಮುದ್ರಣಕಾರ್ಯ ನಿರ್ವಹಿಸಿದ ......
- ಅರ್ಥಪೂರ್ಣ ಮುಖಪುಟದ ವಿನ್ಯಾಸಕಾರ.....ಅವರಿಗೆ,
- ಹಲವು ಬಗೆಯಿಂದ ಬೆಂಬಲ ನೀಡಿದ ಮೀರ, ಪ್ರವೀಣ, ಜ್ಯೋತಿರ್ಲಿಂಗ ಇವರಿಗೆ,
ಕೃತಜ್ಞತೆಗಳು.
ವೀಣಾ ಶಾಂತೇಶ್ವರ