ಈ ಪುಟವನ್ನು ಪ್ರಕಟಿಸಲಾಗಿದೆ
೮೨
ನಡೆದದ್ದೇ ದಾರಿ
'ಸ್ವಲ್ಪ ಮಾರ್ಕೆಟಿನೊಳಗ ಕೆಲಸದ : ಹೋಗಿ ಮುಗಿಸಿಕೊಂಡು ಬರೀ ಸಂಜೀ
ಐದು ಘಂಟೇದ ಸುಮಾರಿಗೆ ತಯಾರಾಗಿರು, ಹೋಗೋಣಂತ.
-ಸರಳ.
ಕಾರು ಬಂದಷ್ಟೆ ವೇಗದಿಂದ ತಿರುಗಿ ಹೋಗಿತ್ತು.
-ನನಗೆ ಗೊತ್ತಿತ್ತು,
ಎಂದೂ ಯಾತಕ್ಕೂ ಯಾರಿಗೂ ಇಲ್ಲವೆಂದವರೇ ಅಲ್ಲ ಆತ.
-ನನ್ನ ಮೈ ಗಾಳಿಯಲ್ಲಿ ತೇಲುವಷ್ಟು ಹಗುರ. ಕಣ್ಣ ತುಂಬ ಮೊನ್ನೆ
ಮಧ್ಯಾಹ್ನ ಕಂಡ ಕನಸು.
ಓ, ಹಾರ್ನ್....
***