ಪುಟ:ನಭಾ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 93 ನೈದೇ ದಿನಗಳೊಳಗಾಗಿ ವಿವಾಹವಾಗುವಂತೆ ಮಾಡುವೆನು. ನಭಾ:-ಹಾಗಾದರೆ, ನಾನು ಸುಖಿಯಾಗುವೆನು. ಚಿದಾ:- ಈಗ ಎಲ್ಲವೂ ಆರ್ಥವಾಯಿತು. ಇಗಲೇ ಅವನೆಲ್ಲಿ ರು ನೋ ಅಲ್ಲಿಗೆ ಹೋಗಿ, ವಿಚಾರಿಸಿಕೊಂಡು ಬಾ, ನಭಾ ! ಅವನೊಪ್ಪಿದರೆ ಎಂಟು ದಿವಸಗಳಲ್ಲಿ ಯೇ ಮದುವೆಯಾದೀತು. (1 ಹಾಗೆಯೇ ಆಗಲಿ; ಈಗಲೇ ಹೋಗುವೆನು. ” ಎಂದು ಹೇಳಿ ನಭೆಯು ಅಲ್ಲಿಂದ ಹೊರಟಳು. « ಮಾತಿನ ಸರಣಿಯಿಂದ ಮರ್ಮವು ತಿಳಿದಂತಾಯಿತು. ಇನ್ನು ನಾವು ಪ್ರತ್ಯಕ್ಷ ಪ್ರಮಾಣದಿಂದ ಪರೀಕ್ಷಿಸಬೇಕು.” ಎಂದು ರಮಾ-ಚಿದಾ ನಂದರು ಹೇಳಿಕೊಳ್ಳುತೆ ಹೊರಟು ಹೋದರು. ದ್ವಾ ದ ಶ ಸ ರಿ ಜೈ ದ. ( ಪ್ರತ್ಯಕ್ಷಪ್ರಮಾಣ. ) ಟಿ - ಪಿತ್ರಾಜ್ಞಾ ಪರಿಪಾಲನೆಯಲ್ಲಿ ನಿಸ್ಸಿಮಳಾದ ನಭೆಯು ರಾಜಶೇ ಖರನು ಮಲಗಿದ್ದ ಕಿರುಮನೆಯೊಳಕ್ಕೆ ಹೊಕ್ಕಳುರಾಜಶೇಖರನು ಮಂಚದಮೇಲೆ ಮುಸುಕುಹಾಕಿಕೊಂಡು ಮಲಗಿದ್ದನು, ಕಿರುಮನೆ ಯಲ್ಲಿ ಮತ್ತಾರೂ ಇರಲಿಲ್ಲ, ಎಲ್ಲೆಲ್ಲಿ ಯೂ ನಿಶ್ಯಬ್ಬ; ಆದರೆ, ಅಲ್ಲಿ ಅಡಿಗಡಿಗೂ ರಾಜಶೇಖರನೆಯಾತನಾಮಯವಾದ ನಿಟ್ಟುಸಿರಲ್ಲದೆ ಮತ್ತೇ ನೂ ಕೇಳಿಬರುತ್ತಿರಲಿಲ್ಲ. ನಭೆಯು ಕುತೂಹಲದಿಂದ ಮಂಚದ ಬಳಿಗೆಬಂದು ನಿಂತು ((ರಾಜ ಶೇಖರಃ ರಾಜಶೇಖರ!!” ಎಂದು ಎರಡುಸಾರಿ ಕೂಗಿದಳು, ಉತ್ತರವು ದೊರೆಯಲಿಲ್ಲ, ಬಹಳನೊಂದು ಕರುಣಾಸ್ವರದಿಂದ 'ಅಣ್ಣಾ! ರಾಜಶೇ ಖರ!!ನಾನುನಭೆ: ಕಣ್ಮರೆ!” ಎಂದಳು. ಉತ್ತರವಿಲ್ಲ. ವಿಧಾತ! ನೀನು ನಿಷ್ಪಕ್ಷಪಾತಿಯೆಂದು ಜನರಾಡುವರು; ಆ ಮಾತು ಸುಳ್ಳಾಗಿರಬೇಕು, ಹಾಗಿಲ್ಲದಿದ್ದರೆ, ಈ ಸುವರ್ಣಪುತ್ಥಲಿಯ, ವಿದ್ಯಾವಂತನೂ ಆದ ಈ