ಪುಟ:ನಭಾ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತ್ಯ ಷಿಣೇ. ಸೈರ್ಯ ಸಾಹಸಗಳಿ೦ದ ನಿವಾರಿಸುತ್ತ, ಸದ್ಯ ಸ್ಥಿತಿಯಲ್ಲಿ ಜಡರೆ ಸಿದ್ದ ಭಾರತೀಯರನ್ನು ಎಚ್ಚರಿಸಲು ತನ್ನ ಕಿರಣಗಳಿಂದ ದಿಕ್ ಪ್ರಕಾಶಮಾಡು ತಿದ್ದನು. ಜೀವನಪ್ರದನಾದ ಬಾಲಾರ್ಕನ ಈ ಒಗೆಯ ಬಲವದುದವೆ. ವನ್ನು ನೋಡಿ ಸಹಿಸಲಾರದೆ ಮೇಘರಾಜನು ವಾರ್ಷಿಕನ ಸಹಾಯಸಂಹ ತಿಯಿಂದ ಜಗತ್ತಕ್ರವನ್ನು ಪರಾಭವಕ್ಕೀಡುಮಾಡಬೇಕೆಂದು ಬಹುವಾಗಿ ಪ್ರಯತ್ನಿಸುತ್ತಿದ್ದನು. ಏನನಾಥನಿಗುಂಟಾದ ಆಕ್ರಮಣಕ್ಕಾಗಿ ಕಮಲಿಸಿ ಕುಗ್ಗಿದಳು. ಕ್ಷಮದೇ ಮ್ಯಾನವದನೆಯಾಗಿ ಮೇಘರಾಜನನ್ನು ನಿಂ ಏಸಿ ನಿಂದಿಸಿ ಆತನ ಆಗ್ರಹಕ್ಕೆ ಗುರಿಯಾಗಿ ಘನವರ್ಷಾಘಾತದಿಂದ ಕೃತವಿಕ್ಷತಳಾದಂತೆ ಕಾಣುತ್ತಿದ್ದಳು. ಆದರೇನು ? ದುರಾಶೆಯುಳ್ಳ ರ್ವ ಕಾರವು ಪ್ರತಿಕ್ಷಣದಲ್ಲಿ ೩ ಫಲಹೊಂದಿದಂತೆ ಕಂಡುಬಂದರೂ ಸಿಟ್ಟಿ ಸವದಿಲ್ಲ; ಸಜ್ಜನರು ಮೊದಲು ಮೊದಲು ದುಷ್ಟ ರ ದೆಸೆಯಿಂದ ಆಪ ತ್ರಿಗೆ ಗಾಯ, ಸಂಕಟಪಡುವಂತಾದರೂ, ತಮ್ಮ ಪವಿತ್ರ ಹೃದಯಸ್ತ ವಾಗಿರುವ ಸ್ಥಿರ ಸಂಕಲ್ಪ, ಮನಸ್ಸರ್ಯ, ವಿವೇಚನಾಶಕ್ತಿಗಳ ಪ್ರಭಾವ ದಿ೦ದ ಮು೦ದೆ ಅಭ್ಯುದಯವನ್ನೇ ಹೊಂದುವರು. ಇರು, ಇಂದು ಶಂಕರಪೇಟೆಯು ವರ್ಷಾ ಕಾಲದ ಮಹಾಪಿಷ್ಠ ವಕ್ಕೆ ಗುರಿಯಾಗಿ ರೂಪಾಂತರವನ್ನು ಹೊಂದಿದ್ದಿತು. ರಾಜವೀಧಿಗಳೇ ಸಂಚಾರಕ್ಕೆ ಅರ್ಹವಾಗಿರಲಿಲ್ಲವೆಂದಬಳಿಕ ಸಂದುಗೊಂದುಗಳ ಅವಸ್ಥೆ ಯನ್ನು `ನೆಂದು ಹೇಳಬಹುದು ? ವಿಶಾಲವಾದೊ೦ದು ಬೀದಿಯ ಹಿಂದು ಗಕೆಯ *ಕ್ಕೆ ಅಗ್ರಹಾರದಲ್ಲಿದ್ದ ಒಂದು ಮನೆಯ ಹೊರಬಾಗಿಲು ಬರಿದೆ ಹಾಕಲ್ಪಟ್ಟಿತು. ಮನೆಯೊಳಗೆ ನಡುವಿನ ಅಂಗಳದಲ್ಲಿ ಹಳೆಯದಾಗಿದ್ದ ಮಂಕದ ಮೇಲೆ ತೆತದಿಂದ ಅತ್ಯಂತ ದುರ್ಬಲಳಾದ ವೃದ್ದಿ ಬೃಳು ಮಲಗಿದ್ದಳು. ತೋಗಿಯ ಮಗ್ಗಲಿನಲ್ಲಿಯೇ ಲಾವಣ್ಯಮಯಿ ಯಾದ ರಮಣಿಯೊಬ್ಬಳು ಕುಳಿತು ಬೀಸಣಿಗೆಯಿಂದ ರೋಗಿಗೆ ಗಾಳಿ ಯನ್ನು ಹಾಕುತ್ತಿದ್ದಳು. ರೋಗಿ, ಈ ರಮಣಿ- ಇವರಿಬ್ಬರಲ್ಲದೆ ಮತ್ತಾರೂ ಆ ಮನೆಯಲ್ಲಿಲ್ಲ. ರಮಣಿಯು ನಿಜಕರದಲ್ಲಿ ಭಕ್ತಿಚಿ೦ತಾಮಣಿ” ಎಂಬ ದಿವ್ಯಗ್ರಂಥವನ್ನು ಹಿಡಿದು ಅವಕಾಶದೊರೆತಾಗಳೆಲ್ಲ ಅವಲೋಕಿಸುತ್ತಿ ದೃಳು, ರೋಗಿಯು, ಧಾರಾಕಾರವಾಗಿ ಸುರಿವ ದುಃಖಾಶ್ರುವಿನಿಂದ