ಪುಟ:ನಭಾ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. ತಿ) ( ಎಂತಹ ಕೇಡುಗಾಲದ ಹುಡುಗಿಯಮ್ಮ? ಅವಳ ವಯಸ್ಸಿನಲ್ಲಿ ನಾನು ಸಂಸಾರದ ಭಾರವನ್ನೆಲ್ಲ ಹೊತ್ತಿದ್ದೆನು, ಅದೃಷ್ಟವಿದ್ದರೆ ಎರಡು ಮಕ್ಕಳೂ ಆಗುತ್ತಿದ್ದುವು ಅವಳಿನ ಅರಿಯದ ಹುಡುಗಿಯೆ ? ಕೆಲಸ ಮಾಡಲಾರದ ಸೊಗಸುಗಾರ್ತಿ ? ( ಹಾಗೆಂದರೇನಮ್ಮ ? ಅವಳು ಕೆಲಸ ಮಾಡುವದಿಲ್ಲವೆ ?” LC ಅದೆಂತಹ ಕೆಲಸವನ್ನು ಹಾಳು ಮೈಲಿಗೆಯಕೂದಲು ತಲೆಯ ತುಂಬ ಇರುವಾಗ ? ?” (4 ಅಡುಗೆಗೇನೋ ಹೋ ಗಲಿ, ಉಳಿದ ಹೊರಗಿನ ಕೆಲಸಗಳಿಗೇನು?" ( ಅದನ್ನೂ ನಾನು ಅವಳಿಗೆ ಹೇಳುವುದಿಲ್ಲ. ಅವಳ ಇಷ್ಟ !! ( ಇದೇಕೆ, ಹೀಗೆ ಹೇಳುವಿರಿ ? ” ( ಅಷ್ಟಲ್ಲದೆ ಮತ್ತೇನು ? ಮನಸ್ಸಿನಲ್ಲಿ ಇಲ್ಲದುದನ್ನು ಮಾಡಿಸಲಾಗು ವುದೇ ? ಎಷ್ಟೇ ಆದರೂ ಓದು ಬರಹ ಬಲ್ಲವರು , ಈಗಿನ ನಾಗರಿಕತೆಯ ಸಮಾಜಕ್ಕೆ ಸೇರಿದವರ ವಿಷಯವನ್ನು ಹೇಳುವುದೇನು ? ಮುಸುರೆ ತಿಕ್ಕಿ ದರೆ, ಕೈ ಮಸಿಯಾಗುವುದು; ಗೋ ಮಯವನ್ನು ಒಳಿದರೆ ಕೈ ವಾಸನೆಯಾ. ಗುವುದು; ಕಸಗುಡಿಸಿದರೆ, ಮೈಯೆಲ್ಲ ಧೂಳಾಗುವುದು ; ನೀರನ್ನು ಸೇದಿ ದರೆ ರಟ್ಟೆ ಬಾತು ನೋಯುವುದು, ಮನೆಯಲ್ಲಿ ತಿರುಗಾಡಿದರೂ ಕಾಲೇ ಬಿದ್ದು ಹೋಗುವುದು, ಹೀಗಿರುವಾಗ ಏನು ಕೆಲಸವನ್ನು ಮಾಡಿಸ ಬಹುದು ? ನೀವೇ ಹೇಳಿ, ಅವರವರ ಕೆಲಸಗಳೇ ಅವರಿಗೆ ಹೆಚ್ಚು. ಕಸೂತಿ, ಹೊಲಿಗೆ, ಲಲ್ಲೆ, ಓದು, ಬರೆಹ, ಮಣಿ ಮೊದಲಾದ ಪ್ರಸಂಗಗ ಇಲ್ಲೇ ಅವರಿಗೆ ಹೊತ್ತು ಹೋಗುವುದು.” 11 ಸರಿಯ ಮ್ಯಾ ಸರಿ, ಕೇಡುಗಾಲದ ಬುದ್ದಿ! ಈಗಲೇ ಆ ಹಾಳು ಕಸ- ಮೈಲಿಗೆಯನ್ನು ತೆಗೆಯಿಸಿ, ಕೆಲಸದಲ್ಲಿ ನುರಿಗಿಸಿಬಾರದೆ ?” • ಅದನ್ನೆ ಕೆ ಹೇಳುವಿರಿ ? ಸುಮ್ಮನಿರಬಾರದೆ ? ಮನೆಯ ಯಜ ಮಾನರಿಗೆ ಇಷ್ಟವಿಲ್ಲವಂತೆ.” « ಚೆನ್ನಾಯ್ತಮ್ಮ ? ಚೆನ್ನಾ ಯ್ತು, ” “ ಚೆನ್ನಾಗಿಲ್ಲದೆ ಏನನ್ನ ? ಆ ನಿರ್ಭಾ ಗ್ಯಳು ತಾಯಿಯನ್ನೂ ಗಂಡನನ್ನೂ ಕಳೆದುಕೊಂಡು ನಮ್ಮ ಮನೆಗೆ ಎಂದು ಕಾಲಿಟ್ಟಳೋ