ಪುಟ:ನಭಾ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಶ್ರೀಃ || 8 « ನಿಂದಂತು ನೀತಿ ನಿಪುಣಾಯದಿ ನಾ ಸ್ತು ವನ್ನು 1 ಲಕ್ಷ್ಮೀಕಿ ಸಮಾವಿಶತು ಗಚ್ಛತು ನಾ ಯಥೇಷ್ಟ ಮ್ | ಅದೈವ ನಾ ಮರಣಮಸ್ತು ಯುಗಾ೦ತರೇ ವಾ | ನ್ಯಾಯಾತ್ಸ ಥಃ ಪ್ರವಿಚಲನ್ತಿ ಪದಂ ನ ಧೀರಾಃ | » « ಉದಯತಿ ಯದಿಭಾನುಃ ಪಶ್ಚಿಮ ದಿಕ್ಕಿಭಾಗ | ಪ್ರಚಲತಿ ಯದಿಮೇರುಃ ಶೀತ ತಾಂ ಯಾತಿವಹಿಃ | ವಿಕಸತಿ ಯದಿಪದ್ಮಂ ಪರ್ವತಾಗ್ರೇ ಶಿಲಾಯಾಂ | ನ ಭವತಿ ಪುನರುಕ್ಕಂ ಭಾಷಿ ತ೦ ತಜ್ಞ ನಾನಾ೦ » ಎಂಬೀ ಸತ್ಪುರುಷ ಪದ್ಧತಿಯ ದಿವ್ಯಸೂಕ್ತಿಗಳನ್ನು ಇದೇಶಿಸಿ ಅಕಾಲದಲ್ಲಿ ದೇಹವನ್ನು ಳಿದರೂ ಅಂತರ್ಗತನಾಗಿದ್ದು ಅಹೋರಾತ್ರಿಯ ಅವಿಚ್ಛಿನ್ನವಾಗಿ ಆತ್ಮದೊಡನೆ ಸಾಕ್ಷಾತ್ಕರಿಸಿ - ಸಜ್ಜನರ ಮಾರ್ಗವನ್ನು ಅನುಸರಿಸು ವಂತೆ ಪ್ರೇರಿಸುತ್ತಿರುವ ಸಾಕಾರ ದೈವನಾದ ಸ್ವಾಮಿಯ ಚರಣಾರವಿಂದದಲ್ಲಿ ಈ ಗ್ರಂಥವನ್ನು ಸಮ ಪಿ ಸಿ ರು ವೆ ನು. »ಜ ಆಕಳ