ಸ್ತ್ರೀ: R ಧಿ ೬೦. ನಳಚರಿತ್ರ ಮಾಯರೂಪಿದ ಕಾಣಲಾತಿದೆ | ಬಾಯ ಬಿಡುತಿರೆ ನಿನ್ನಯೋ'ಧೈಯ | ರಾಯನಲಿ ನೂತನ ಸಾರಥಿಯೆನಲು ಕೇಳಿದೆನು || ಆಗ ಭೂಸುರಸತಿ ಸುದೇವನ | ಬೇಗಲಟ್ಟಿಗೆ ನಿಮ್ಮ ಬಳಿಗೆ ಸ | ರಾಗದಿಂಮತ್ತರಕೆ ಪ್ರತ್ಯುತ್ತರವ ಸೇರಲಾ | ಈಗಲಿದು ಸಂಶಯವೆ ತಾನದ | ಕಾಗಿ ಕರೆಸಿ ಸ್ವಯಂವರವ ನಿನು | ಗಾಗಿ ಸೇಳಿದೆಸಿದ ತಪ್ಪನೆಂದಳಿಂದುಮುಖಿ | ಜನನುತನೆ ಕೆಳದಿಯಲಿ ಯು | ವೃನವ ನಿನಗೊಪ್ಪಿಸಿದೆನಲ್ಲದೆ | ತನು ಮನೊವಾಕ್ಕಾಮಕರಂrಳಲ ತಾನೆರಡ | ನಿನಗೆ ನೆನೆದವಳಲ್ಲ ನೀನೆ: ! ನನಗೆ ಗತಿಯೆಂದಿಹುದನುಯಾ ಜನನ ರಕ್ಷಿಸು ಕೈವಿಡಿದು ಸಲಹೆಂದಳಿಂದುಮುಖಿ ! ಇದಕೆ ಯನವರುಣಾಸಿಲೆಂದ ರು | ಮದನಜನಕನು ಸಾಕ್ಷಿಯೆನೆ ಮೆ ! ಮುದಲಿ ನುಡಿದನು ವಾಯು ನಳನೃಪನೊಡನೆ ಸತ್ಯವನು | ಚದುರ ಕೇಳಮದಂತಿ ಲೋಕ | ಸುದತಿಯೆ ತಿಳಿ ಲೋಕಪಾವನೆ ! ಯದಕೆ ಸಂಶಯವೇಕೆ ಪಾಲಿಸು ಸತಿಯ ನಿ॰ನೆಂದು | - ಪವನನಾಡಿದ ನುಡಿಯ ಕೈಕೊಂ | ಡವನಿಪತಿ ಬಿನ್ನೈಸಿದನು ಕೈ ತವಕದಲಿ ಕಲಿಯಿಂದ ನೊಂದೆನು ನಿನ್ನ ದರುಶನದಿ | ಬವಣಿ ಹಿಂಗಿ ಕೃತಾರ್ಥನಾದೆನು | ಯೆನಗೆಯಿನ್ನೇನುತ ಸಕ್ಷಿಯ || ಹವಣ ಮನದಲಿ ನೆನೆಯೆ ಬಂದುದು ದಿವ್ಯಮಯವಸನ | ೬೧ ೬೦ ೬೩
ಪುಟ:ನಳ ಚರಿತೆ.djvu/೧೦೧
ಗೋಚರ