69 Dh ನಳಚರಿತ್ರೆ' ಉಲಿವ ಮಂಗಳಪಾಠಕರ ಕಳ | ಕಳಕೆ ಮಿಗೆ ಹೆಬ್ಬಲ ಛಡಾಳಿಸೆ | ನೆಲ ಬಿಯಿತಂದು ಬಿಟ್ಟು ದು ನಿಷಧನಗರಿಯಲಿ | ದಾಳಿಯಿಟ್ಟರು ಹರಿದು ದಿಕ್ಕಿನ | ಮಲೆಯವರಂಜಿನರು ಮುವೆನೆ | ಯಾಳು ಕವಿದುದು ಹಿಡಿದು ದಗ್ಗದ ಸಿರಿಯು ಸೂ'ಗಳ | ಕೇಳಿದನು ಪುಷರನು ನಿಷಧನ | ದಾಳಿ ಬರುತಿದೆ ಗತಿಯ ಭರದಲಿ ! ಕಾಳೆಕೆ ನಳನ್ನ ಪತಿ ಬಂದನೆಯೆನುತ ಮುಳಿಗೆ | ೦೧ ಅಗಲದಕೆಸಿನ್ನು ರಾಜ್ಯವ | ನೀಗಿದಳಲಿನೊಳಮ್ಮ ಕದನಕೆ | ತಾಗಿದನು ತಪ್ಪೇನು ಬರಹೇಳೆನ್ನ ಸೈನಿಕನ ! ಈಗಲಿ'ತನ ಕಡಿದು ಸೆಗಳ ಬೇಗ ಹಿಡಿಯೆಂದೆನುತ ನಿಜಬಲ | ಸಾಗರವ ನೆರಹಿದನು ಕಳುಹಿದನು ದಳ ಸತಿಯ | ಹುಗೆ ಛಡ್ಡ ಕತಾರಿ ತೋಮರ ! ಸರಳು ಮುದ್ದರ ಕುಂತ ತಿಹ | ಪರಿಷು ಚಕ್ರ ತ್ರಿಶೂಲ ಕಕ್ಕಡ ಛಡಿವಾಳಚಯ | ಸುರಗಿ ಸಬಳ ಮುಸುಂಡಿ ಮೊದಲಾ || ಗುರುತರದ ಕೈದುಗಳ ಪಟುಭಟ | ರುರವಣಿಸಿ ತಾಗಿದರು ರಿಪುವೋಹರವನನುಗೊನಿ | ೦೩ ಹೊಕ್ಕರಾಹನದೊಳಗೆ ಮೊನೆಯಾ | ೪ಕ್ಕಲಿಸಿ ಬರೆ ಕಂಡು ಮಝರೇ ! ಚುಕ್ಕೆಗಳಲಾ ಎನುತ ಹೊಯ್ದರು ಬೆರಸಿ ಪಟುಭಟರ | ಇಕ್ಕಿದರು ಸುರಗಿಯಲಿ ಕರಿಗಳ | ತಿಕ್ಕಿ ತಿವಿದರು ತೇರುಗಳ ಮುರಿ | ದೊಳರಸಿದರು ಕಾಲಾಳು ಮೂದಲಿಸಿ | ೧೪ ೩
ಪುಟ:ನಳ ಚರಿತೆ.djvu/೧೦೭
ಗೋಚರ