೧on ನಳಚರಿತ್ರೆ' ಅರಸನಾಸಮಯದಲಿ ಹೂಡಿದ || ಸರಳ ಕೆನ್ನೆಗೆ ಸೇದಿ ಬಿಡೆ ಕ | ತರಿಸಿ ಬಿಸುಟುದು ರಿಪುನ್ನಪರ ತಿರಗಳನು ಖಂಡಿಸುತ | of ಇಳ ಸರಳಮಯವಾಯು ಕೆಂಡದ | ಮಳೆಗರೆದುದೆನೆ ಪುಷ್ಕರನ ಬಲ | ದೊಳಗೆ ಬಿದ್ದು ದನೇಕರಿಸುವೃಷಸೈನಸಾಗರವು || ಮಲೆತವರ ಶಿರಗಳನು ಖಂಡಿಸಿ | ತಲೆಯ ಸೆಂಡಾಡಿದನು ರಥಿಕರ ! ಬಲುಗುದುರೆ ಕಾಲಾಳು ನೆಗ್ಗಿ ತು ನಳನ ತರಹತಿಗೆ || ೩೦ * ತೊಹುಗೊಟ್ಟೋಳ ದೊಗಿಸಿ ಸದೆದನು | ಬಯಸಿಡಲು ಬಡಿವಂತೆ ರಿಪುಬಲಿ | ಮುರಿದು ನಿಂದದು ಗಾಯವಡೆದರು ವೀರಪಟುಭಟರು || ಹುರಿಯೊಡೆದು ಮೈದೆಗೆದು ಸಲೆ ಕೈ । ಮಹದು ಕೈದುವ ಬಿಸುಟು ಸಡೆನೋಗ | ದಿರುಸಲೆಚ್ಚ ನು ಕೆಚ್ಚೆದನು ಪುಷ್ಕರತ ಚತುರ್ಬಲವ || ೩೧ ಗಾಳಿ ಮುರಿದೌಕಿದರೆ ಘನಮೇ || ಫಾ೪ ನಿಲುವುದೆ ನಿಷದಸತಿತರ | ಜಾಳದಲಿ ಕಡಿವಡೆದು ಬಿದ್ದರು ರಾಯರಾವುತರು || ಅಳು ಮುರಿದುದು ಖಂಡಮುಖದಲಿ || ಹೇಳಲೇನದನವರ ವಿಧಿಯನು || ಸೋಲದಲಿ ಮನಗುಂದಿ ಹಾಯ್ದು ರು ಬಿಟ್ಟ ಮಂಡೆಯಲಿ || ೩೦ ತುಸಾವಿರ ತೆಲರು ಹಯ ಹದಿ | ನಾಕು ಸಾಸಿರ ಕರಿಗಳಿಪ್ಪ | ತಾಜು ಸಾಸಿರ ಸರಕಾಲಾಳಂದು ಲಕ್ಷದಲಿ | ಸೇತಂತಕಪುರಿಗೆ ಸರಳಿನ || ಸಾರದಲಿ ರಿಸುಸೇನೆ ಮಡಿದುದ | ದಾರು ಬಲ್ಲರು ಮಿಕ್ಕ ಸೇನೆಯನರಸ ಕೇಳೆಂದ || బు ೩೩
ಪುಟ:ನಳ ಚರಿತೆ.djvu/೧೦೯
ಗೋಚರ