೧೦ಳಿ ೪೩ ಬ ಕರ್ಣಾಟಕ ಕಾವ್ಯಕಲಾನಿಧಿ. (ಸಂಧಿ. ನಳನ್ನ ಪತಿ ನೀ ಗೆಲಿದೊಡೀ | ಭೂಲಲನೆಯನು ತಾ ಬಿಡುವೆ ಸೋತರೆ | ಬಳಿಕ ದಮಯಂತಿಯನು ನನಗೊಪ್ಪಿಸುವುದೆಂದೆನಲು | ಇಳೆಯೊಳಿಹ ಭೂರಹದ ಹೃದಯದ | ನೆಲೆಯ ಬಲ್ಲಗ್ಗಳಿಕೆಯಲಿ ತಾ | ಗೆಲುವೆನೆಂದೊಪ್ಪಿದನು ಮನದಲಿ ಧೈರಪರನಾಗಿ | ಹೂಡಿದರು ಸಾರಿಗಳ ನೆತ್ಸವ | ನಾಡಿದರು ಮನವೊಲಿದು ಖಾಡಾ | ಖಾಡಿಯಲಿ ದುಗಬಾರಯಿತಿ ಗವೆಂಬ ಹರುಷದಲಿ || ಬೇಡಿದರೆ ಬೀಳುವುದು ದಾಯದ | ರೂಡಿ ಜಳಪಿಸೆ ಹೊಳೆವ ದಾಳದ | ರೂಡಿಗಚ್ಚರಿಯಾಗೆ ನಳನ್ಸಸ ಗೆಲಿದು ಬೊಬ್ಬಿರಿದ || ೪೪ * ಖಿನ್ನನಾದನು ಪುಷ್ಕರನು ಹರು | ಪೋನೃತಿಯ ಬಿಳೆಡಲು ಗುಣಸಂ | ಪನ್ನನೇpದ ರತ್ನ ಸಿಂಹಾಸನವ ನಳನೃಪತಿ | ಪನ್ನಗಾರಿ,ಜನ ಕೃಪೆ ನಿನ || ಗಿನ್ನು ಸಿದ್ಧಿಸಲೆಂದು ಮುನಿಜನ | ರುನ್ನತದಿ ಕೊಂಡಾಡಿ ಹರಸಿದರಲ್ಲಿ ಧರಣಿಪನ !! ದೇವದುಂದುಭಿ ಮೊಳಗಿದುದು ದಿವಿ | ಜಾವಳಿಗಳಭದಲಿ ಸಂಧಿಸಿ | ಹೂವಿನಲಿ ಮಳೆಗಾದರಾಗ ನೈಪಾಲನಂಗದಲಿ | ಕೋವಿದರು ಸುಜನಾವನೀಶರು | ಸವಿಸಲು ಧರೆ ನಲಿಯೆ ನಸ ರಾ | ಜೀವಲೋಚನನಂತೆ ಸಿಂಹಾಸನದಿ ರಂಜಿಸಿದ | ಬಂದು ಕಂಡರು ಪುರಜನರು ನಲ | ವಿಂದ ಕಾಣಿಕೆಗೊಟ್ಟು ಸುರಕುಲ | ವೃಂದದಲಿ ನಲಿಯಲು ಮಂತ್ರಿ ಬಾಂಧವರೆಲ್ಲ ಕೈಮುಗಿದು | ೪೫ m | 8&
ಪುಟ:ನಳ ಚರಿತೆ.djvu/೧೧೨
ಗೋಚರ