೧2L ಕರ್ಣಾಟಕ ಕಾವ್ಯಕಲಾನಿಧಿ. [ಸಂಧಿ' ೫೩ ೧. ಕನಕರತ್ನಪ್ರಭೆಯ ನಿಂಹಾ | ಸನದೊಳೆಪ್ಪಿದನುಭಮರ್ಸಾದಿ ! ವನಿತೆಯರು ಚಿಮ್ಮಿದರು ನಿತಕಾಮರವನಾನಪಗೆ | ಜನಸತಿಗಳಿಕ್ಕೆಲದಲಿ ಮಂತ್ರಿ || ಜನಪುರೋಹಿತನ ಗಾಯಕ ವನಿತೆಯರ ಗಡಣದಲಿ ಮೇಲೆದುದು ನ ಸತಿಯಾಸಾ ನ | ೫೦ ಚಿತ್ರ ಬಲಿದು ವಿವರ್ಧದಲಿ ದನ | ಯಂತಿ ಕೆಳದಿಯರೊಡನೆ ನುಡಿದಳು | ಸಂತದಲಿ ಸುಷ್ಕರನ ಗೆಲಿದನೊ ಸೋತನೋ ನೃತಿ | ಕಂತುಪಿತನ ಕೃಪಾವಲೋಕನ ವೆಂತಿಹುದೊ ತನಗೆ ಸಮಯದ ಅಂತರಿಸದೈತಂದಲ್ಲಿಗೆ ನಳನ ಮಂತ್ರಿಗಳು | ಕೀತಿ - ತಾಯಿ ಸೆನ್ಸರವಿಂದು ನಮ್ಮನು || ರಾಮನಟ್ಟಿದ ನಿಮ್ಮ ಬಳಿಗೆ ನಿ ರಾಯಸದ ಪುಷ್ಕರನ ಗೆಲಿದನು ಸಕಲ ರಾಜ್ಯವನು | ನ್ಯಾಯವಲಿ ಕೈಕೊಂಡು ನಿಮ್ಮನು ; ಪ್ರಯದಿಂ ಬರಹೇಳಿದನು ಕಮ ಲಾಯತಾಬಕಿ ಬಿಜಯವಾಡೆಂದೆಗಿದರು ಸರಕೆ : - ೫{ ಹರುತೆರವಾದಳವರಿಗೆ ಪಾಲಿಸಿದಾರರಣ ವಸ್ತುವ ಲೋಲಲೋಚನೆ ಎಂದು ತಂದೆಗೆ ನಮಿಸಿ ವಿನಯದಲಿ ! ನಾಳೆ ಪಯಣನ ಮಾಡಿ ನಿಷಧನ ಪಾಲನಲ್ಲಗೆ ತನ್ನ ಕಳುದೆನೆ ? ಬಾಲಕಿಯ ನುಡಿಗೆ ತೆಗೆದಪ್ಪಿದನು ಭೀಮನ್ಸಸ' | મી ತೆಗೆಸಿದನು ಭಂಡಾರದಲಿ ಬಗೆ : ಬಗೆಯ ವಸ್ತುವ ಸುಧಟುಗೆ ಝಗೆ ಗಿರ ಹೊನ್ನಾಯುಧವ ನವರತ್ನಗಳ ತೊಡಿಗೆಗಳ | ಟ | - *
ಪುಟ:ನಳ ಚರಿತೆ.djvu/೧೧೪
ಗೋಚರ