ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ] ೫೩ ೧2 ೧y ನಳಚರಿತ್ರೆ. ಮುಗಿದನು ಮನದೊಳಗೆ ಹರಿ ತಿ ಹರಿ ಜಗನ್ನಾಥಡವಿಯಲಿದೆ ? 'ಸದೇ ತಾನೆಂತು ಪೊಗುವನೆನುತ ಬಿಸುಸುಯ್ಯ || ಮಡದಿಯಗಲಿನಲ್ಲಿ ಪತ್ತೆ! ಟಡಿದು ದಾಂಟುವ ಮರಳಿ ನಿಜಸತಿ | ಯೆಡೆಗೆ ತಿರುಗುವ ಚಂದ್ರಬಿಂದಾನನೆಯಸಿಕ್ಷಿಸುವ ! ಅಡಸಿದದುಃಖದಲಿ ಮೆಲ್ಲಡಿ | ಯಿಡುವ ಸತಿಯನ್ನು ನೋಡಿ ಮನದು ' ಗ್ಗಡದ ಶೋಕದಿ ನಡೆದ ನಳನ್ಸಸನೋಂದು ಯೋಜನ | - ಮಲುಗುವುದು ಮನವೊಮ್ಮೆ ಕಂಗಳ | ಮರಳಿ ನೋಡುವುದೊಮ್ಮೆ ಸತಿಯಳ ಹಿರನ ಕಾಣದೆ ಕಳವಳಕೆ ೭ಡಾದುವಾರರು | ಕರಗಿತರಸನ ಗೈರ ಚಿತ್ರ ದಿ | ಮುರಿದದಗ ರ ಮಹಿಮೆ ತೂಕದ ಹೆಣಿಗೆಯುತಿ ಕಾತರಿಸಿ ನಡೆವನು ನ ಸತಿ ಕೆಂದ ! - ಕರುಣದೋಗೆ ನೃಪತಿ ಸತಿಯಳ | ತೊರೆದು ಬಿಸುಟನು ವನದೊಳಗೆ ಹುಲ ಕರಡಿ ಮಗದುಪಟಳವ ತಾನಿನ್ನೆಂತು ಸೈರಿಪಳ | ಮೊರೆಯ ಲಾಲಿನಿ ನೊಳ್ಳೆನೆಂದುರು ! ತರದ ಪ್ರೇಮದಿ ಬಂದು ಸತಿಗೆ | ಟೆ "ಸುವಂದದಿ ತರಣಿ ತಲರೋದನು ಪೂರ್ವದಲಿ !೦೦ - ನಳಿನಮುಖ ಮೈಮುರಿದು ಸಿದ್ರೆಯ ತಿಳಿದು ಮೆಲ್ಲನೆ ನೋಡಿದಳು ಯೆತ ! ಬಲವಸಿನಿ ಪತಿಯ ಕಾಣದೆ ಬಹಿದ ಮರ್ಫಿಯಲಿ || ಮಲಗಿದಳು ಮೈಮಣಿದು ಸಿಮಿಷಕೆ | ತಿಳಿದು ಕಾಣದೆ ಕಾತುರದಿ ಹಂ' ಬಲಿಸಿ ಹಲುಬಿದಳಲ್ಲಿ ಗಿರಿತರುಸಿಕರನುಧ್ಯದಲಿ | ೧೯ - ೨ ೧೧