ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y) ನಳಚರಿತ್ರ. ಕುಡಿತೆಗಂಗಳ ನೋಟ ಕಾರುಗಿ | ಲೊಡೆದು ಮಿಂಚುವ ಮಿಂಚಿನಂದದಿ | ಸಡಗರದಿ ಬರುತಿರ್ದಳಂಗನೆ ಹೊಳಲ ಬೀದಿಯಲಿ | ೫೩ ಹೇಮರುಪ್ಪರಿಗೆಯಲಿ ನ ಪಸತಿ | ಕಾಮಿನಿಯರೋಲಗದೊಳೆಪು ತ | ತಾಮರಸದಳ ನಯನೆ ದಮಯಂತಿಯನು ತಾ ಕಂಡು ! ಈಮಹಾಸತಿಯಾವಳ- ಸು | ತಾಮನರಸಿಯೊ ಎನುತ ಕರಸಿದ | ಡಾಮಹಿಳ ಬಂದಳು ನೃಪಾಲನ ಸತಿಯ ಸಮ್ಮುಖಕೆ | ೫೪ ತಾಯೆ ನಿನಾರಾವ ದೇಶದ | ರಾಯನರಸಿಯಿದೇನು ನಿನಗೀ | ಪಾಯದಲಿ ಕಳೆಗುಂದಿ ವಾಸಿಹುದೇನು ಪೇಳೆನಲು | ಆಯುವತಿ ಕಣ್ಣಿರಿನಲಿ ಪೂ | ರಾಯ ತೋಕದಲೆಂದಳಾತರ | ಛಾಯತಾಕ್ಷಿಗೆ ತನ್ನ ವೃತ್ತಾಂತವನು ಬಿಸುಸುಯು ! ೫೫ ಕ್ಷಿತಿಯನೆಲ್ಲವ ಸೋತು ಜೂಜಲಿ ! ಪತಿ ಬನಕೆ ಬಂದೆನ್ನನಗಲಿದ || ಮತಿವಿಕಳತನದಿಂದ ತಿರುಗುತ ಬಂದೆ ನಿನ್ನಡಿಗೆ | ಹಿತವರಾರನು ಕಾಣೆ ಸೀವೇ | ಗತಿಯೆನಗೆ ಪರದೇತಿಯನು ಪರ ! ಹಿತವೆ ಪುಣ್ಯವು ರಕ್ಷಿಸೆಂದಳು ನಳನೃಪನ ರಾಣಿ | - ೫೬ - ನುಡಿಯ ಕೇಳುತ ಚೈದ್ಯಭೂಪನ ! ಮಡದಿ ನೂಪುರ ಸುಲಿರುಫುಲಿರೆನ | ಅಡಿಯಿಡುತ ಬಂದಪ್ಪಿ ಸೆಗಿನೊಳಹಸಿ ಕಂಬನಿಯ || ಬಿಡು ವ್ಯಥೆಯ ವರಭೂಷಣಂಗಳ | ತೋಡು ದುಕೂಲವನುಡು ಸುಮಾಲ್ಯವ | ಮುಡಿಗೆ ಸೇರಿಸು ತರುಣಿಯೆಂದಳು ಚೈದ್ಯನೃಪನರಸಿ | ೫೬