ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಇ! ನಳಚರಿತ್ರೆ' ಧರಣಿ ತಲ್ಲಣಿಸಿದುದು ಗಗನದಿ || ಸುರರು ಕೊಂಡಾಡಿದರು ರಾವುತ || ರರಸನಹುದೊ ಛಾಪು ಭಾವೆಂದುದು ಸಮಸ್ತ ಜನ | - ಮುರುಹಿ ಹಿಡಿಯಲು ಮಡಿದ ಸನ್ನೆಗೆ | ತಿರುಗಿತತಿವೇಗದಲಿ ಹದವೋ ಸರಿಸಿ ಕಿಲುಬೆಮರಿಡಲು ನಿಲಿಸುತ ನಾರುವವನಿಳಿದು | ಕರವ ಮುಗಿಯಲು ನೃಸತಿ ಮೆಚ್ಚುತ | ತರಿಸಿಕೊಟ್ಟನು ಭೂಷಣಂಗಳ | ಹಿರಿದು ಸಂಬಳವಿತ್ತು ಸಿಲಿಸಿದನರಸ ಬಾಹುಕನ | ಜನಸ ಕೇಳ ಬಾಹುಕನು ವಾಲಾ ! ಋನಲ್ಲಿ ಸಭ್ಯವ ಬೆಳ ಸಿಯಾತನ | ನನುದಿನವು ಕೂತಿರ್ದನೊಂದಾನೊಂದು ದಿನ ರಾತ್ರಿ ! ವನಜಮುಖಿ ದಮಯಂತಿಯೊಳು ಚುಂ | ಬನಸರಸಸಲ್ಲಾಸದಿಂದಿಹ | ಕನಸ ಕಂಡೆಚ್ಚ ಅದೆ ಕಾಣದೆ ಸತಿಗೆ ಹಲುಬಿದನು || - ಹಾ ತರುಣಿ ನಳನಾಕ್ಷಿ ನಯಸು | ಪ್ರೀತಿಪೂರ್ವಕದಿಂದ ಕನಸು | ಮಾತುಕದೆ ಬಂದು ನನ್ನ ಕರುಣದಿಂ ನೀನು | ಧಾತುಗುಂದಿದೆನಕಟ : ಅಸುರಾ | ರಾತಿ ಬಲ್ಲನೆನುತ ಮನದಲಿ | ಕಾತರಿಸಿ ನಿಜಸತಿಗೆ ಹಲುಬಿದ ಮದನನೆಸುಗೆಯಲಿ !! ವಿಕಳವನು ವಾಲಾಭ್ಯ ಕೆ೦ಳಿದ ಪಕಪಕನೆ ನಗುತಂದನೆಗೆ ಬಾ ಹುಕನೆ ಹಲುಬುವುದೆ'ನು ಕಂತೆಗೆ ತಕ್ಕ ಬೊಂತೆಯನು || ಅಕಟ ನಿನತಿಚೆಲುವನೋ ಬಾ ! ಲಕಿ ನಿನಗೆ ತಕ್ಕವಳೆ ಲೋಕದಿ | ಮಕರಕೇತನ ಮರುಳನೆಂದಹಾಸ್ಯ ಮಾಡಿದನು |