೬೪ m m 11 bh ರ - ೪ ಲ ಕರ್ಣಾಟಕ ಕಾವ್ಯಕಲಾನಿಧಿ, [ ಸಂಧಿ ಹರಿದರರಸಳುಗಳು ಪಶ್ಚಿಮ | ಶರಧಿ ದಕ್ಷಿಣಠರಧಿ ಪೂರದ | ಶರಧಿಯುತ್ತರಕುರು ನರೆಂದ್ರರ ಸಿಮೆನರಿಯಂತ | ಪುರಗಳಲಿ ವನವಿಧಿಯಲಿ ತ | ಬೈರಿಗಳಲಿ ನಾನಾದಿಗಂತದೊ | ಳ ಏಸಿ ಕಾಣದೆ ಮುಂದೆ ನಡೆದರು ಹಲವು ದಿವಸದಲಿ || - ೧೦ ಪುರನಗರವಿಧಿಗಳ ಮಧ್ಯದಿ | ನೆರೆದ ಸಭೆಯಲ್ಲಿ ಮಾರ್ಗದಲಿ ಸಂ | ಚರಿಸುವವರನು ಕಂಡು ಕೇಳುತ ಒಂದರಲ್ಲಿ ಶ್ರೀ | ಇರವ ಕಾಣದೆ ಬಳಲಿ ಚಿಂತಿಸಿ | ಮಲಗುತವನೀಸುರರು ಭೇದಿಸು | ತಿರಲು ಮೂವರು ಬೇರೆ ಹೊಕ್ಕರು ಚೈದ್ಯನಗಿರಿಯನು | ೦೧ ಅಲ್ಲಿ ವಾರ್ತೆಯ ಕೇಳಿದರು ಭೂ || ವಲ್ಲಭನ ಕತುಸಮಯವೆಂದನ | ರೆಲ್ಲ ಗಮಿಸಲು ಕಂಡು ಮೂವರು ಕೂತುತವರೊಡನೆ | ನಿಲ್ಲದೈದರರಮನೆಗೆ ತನು || ಗಲ್ಲಿ ದಕ್ಷಿಣೆ ತೃಪ್ತಿ ಭೋಜನ | ನಲ್ಲಿ ಮಿಗಿಲಹುದೆನುತ ಹೊಕ್ಕರು ಯಜ್ಞಮಂಟಪವ || ೧೦ ಜನಪನವನಿಸುರರ ಮಂತ್ರ ದೊ | ೪ನಿಲಸಗನಾರಾಧಿಸಲು ನೃಪ || ತನುಜೆಯಾದ ಸುನೀತೆಯೊಳು ದಮಯಂತಿ ಭಾವಿಸುತ || ವನಿತೆಯಿರೆ ಕಂಡನು ಸುದೇವನು | ಮನದೊಳನುಮಾನಿಸಿದನೀಮಾ | ನಿನಿ ಮಹಾಸತಿಯೆನುತ ವಿಸ್ಮಯಗೊಂಡು ಮನದೊಳಗೆ || ೦೩ - ಮುಗಿಲು ಮುಸುಕಿದ ಚಂದ್ರಬಿಂಬವೊ | ಪಗಳೊಳೆಸೆವ ಸುದೀಪಕಾಂತಿ | ಹೊಗೆಯೊಳೆಸಗಿದ ಚಿತ್ರ ಪ್ರತಿಮೆಯೊ ಹೇಳಲೇನವಳ ! ೮ - ೨
ಪುಟ:ನಳ ಚರಿತೆ.djvu/೮೨
ಗೋಚರ