{ ೬ ನಳಚರಿತೆ. ಆರನಳಲಿಸದೆನೋ ತಪೋವತ | ರಾರ ಜರೆದನೊ ತನ್ನ ನಿಜಸಂ | ಸಾರವಿತೆಹನಾಯು ಶಿವಶಿವಯೆನುತ ಮರುಗಿದಳು | ಕ್ಷಿತಿಯೊಳೆಲ್ಲಿಹನೋ ನೃಪತಿ ಪರ | ಸತಿಗೆ ಮನಸೋತನೋ ತಸಸಿನ ! ವ್ರತವ ಕೈಕೊಂಡಿಹನೋ ಅಸುರರ ಬಲೆಗೆ ಸಿಲುಕಿದನೋ ! ವಿತಳಕಿಳಿದನೋ ಮತ್ಯಮಾ | ವತಿಗೆ ನಡೆದನೋ ತೊ೦ದು ನಳ ಭೂ ! ಪತಿಯ ಕಾಣೆನು ನನಗೆ ಗತಿಯೇನೆಂದಳಿಂದುಮುಖಿ | ಪತಿವಿ°ನೆಗೆ ಸಲವವೆಸು | ವತಸುಭೋಜನವ್ಯಸುಭಸಂ ! ಗತಿಗಳುಂಟೆ ತಾದ ಭಾವಿಸಿ ನೋಡು ಚಿತ್ರದಲ 1 ಸತಿಯರಿಗೆ ಪತಿ ದೈವವೆಂದಾ | ರು ತಿವಚನವಾಡುವುದು ತುಣ ಪತಿಯನಗಲಿದ ಬಳಿಕ ಗತಿಯಿಲ್ಲೆಂದಳಿಂದುಮುಖಿ | ಧರೆಯೊಳೆಲ್ಲಿದನೋ ವಿಚಾರಿಸಿ | ಕರೆಸಿಕೊಡು ಯೆಲೆ ತಾಯೆ ತನ್ನದು | ಪುರುಷನಿಲ್ಲದ ಬಳಿಕ ಬಿಡುವೆನು ತನುವನೆಂದೆನಲು | ಮುಗಿಗಳು ಮಗಳೆಂದ ಮಾತಿಗೆ | ಕರಗಿ ಕಂಬನಿಯೊಡೆದು ತನ್ನಯ | ಪುರುಷನೊಡನಿಂತೆನು ಭಿಮನ್ಸಪಾಲ ಚಿಂತಿಸಿದ | - ಅರಸ ಕೇಳು ವಿದರ್ಧಪ್ರಸತಿ | ಕರೆಸಿದನು ಭೂಸುರರನವರಿಗೆ ! ಪರಮವನ್ನು ವನಿತ್ತು ಕಳುಹಿದ ಸಿಸಧಸತಿಯಿರವ | ಶರಧಿಮೆರೆಯೊಳೆಲ್ಲ ಭೇದಿಸಿ | ಕರೆದು ತಾರೆನಲವರು ಬರುತಿರೆ | ಕರೆಸಿದಳು ದಮಯಂತಿಯವರೊಡನೆಂದಳಿವಾತ | 11 ೩
ಪುಟ:ನಳ ಚರಿತೆ.djvu/೮೯
ಗೋಚರ