೧೪ ನಳಚರಿತ್ರೆ, ಹಿರಿಯರಿಗೆ ಸಾಮಾಣಿಕರು ಸ | ಚ ರಿತರಿಗೆಲ್ಲಾ ಕೇಳಿ ನೀವೆಂ | ಮರುತರದ ಗಂಭೀರವಾಕ್ಯದೊಳೆಂದನಾ ವಿಪ್ರ ! ಹಳುವದಲಿ ಬಂವನಿ ಮಲಗಿದ | ಕುಲಸತಿಯ ವಸನಳಗರ್ದನ | ಕಳೆದು ಕೊಂಡೊಯ್ಯಗಲಿ ಹೋದವರುಂಟೆ ರಾತ್ರಿಯಲಿ | ಇಳೆಯನಾಳುವ ನೃಪರ ಸತ್ಯದ | ಬಳಕೆಗಿದು ಲೇಸಲ್ಲ ವೆನೆ ಮನ | ವಳುಕಿ ನಸುನಗೆಯಿಂದ ನುಡಿದನುನೊಲಿದು ಬಾಹುಕನು || ೧೫. ಕ್ಷಿತಿಯಮರರೆಲ್ಲಿಂದ ಬಂದಿರಿ || ಸತಿಯನಗಲಿದ ಬಾಹಿರನು ನಿಜ | ಸತಿಯೆ ಸಾಕಂತಿರಲಿ ಬಿಡು ಋತುಪರ್ಣನೋಲಗದಿ || ಅತಿಶಯದ ನುಡಿಗೇಳೆ ವಕಟಾ | ಸತಿಗೆ ವಂಚನೆಯಲ್ಲವದು ನಿಜ | ಪತಿಗೆ ಕೊನೆಯದೆಂದು ಸೂಚಿಸಿ ನುಡಿದ ವಿಪ್ರರಿಗೆ | ೧೬ - ಈತನಾರು ಕುರೂಪಿ ನೈಪಧ. ನಿತನೋ ಸಭೆಯೊಳಗೆ ತಾನಿ: || ಮಾತನಾಡಲದೇಕೆ ಸಂಶಯವೆನುತ ಮನದೊಳಗೆ !! ಖ್ಯಾತರಾಲೋಚಿಸುತ ಬಂದರು ! ಭೂತಳಾಧಿಸಭಿಮನ್ಸಸಸಂ | ಜಾತೆಯನು ಕಂಡೆಂಗಿ ಕೈಮುಗಿದೆಂದರಿಯದನ || ೧೭ ದೇವಿಯರು ಚಿತ್ರಿಸಿದರೆ ಭುವ | ನಾವಳಿಗಳಲ್ಲವನು ನೋಡುತ | ಲಾವು ಮುಂದೈತರಲು ಕಂಡೆವಧೈಯನು ಬಳಿಕ | ಭೂವರನ ಮತುಪರ್ಣರಾಯನ | ಸೇವೆಯೊಳಗೆ ಕುರೂಪಿಯೋರ್ವನು | ಜೀವಸಖನಾತಂಗೆ ಬಾಹುಕನೆಂಬ ನಾಮದಲಿ || ೧w
ಪುಟ:ನಳ ಚರಿತೆ.djvu/೯೧
ಗೋಚರ