vY ಕ್ರ 8ܩ ನಳಚರಿತ್ರೆ). ಕಳೆದು ಬರುತಿರೆ ಮುಂದೆ ಕಂಡನು | ಲಲಿತರತ್ನಪ್ರಭೆಯ ಗೋಪುರ | ಹೊಳೆವಯೋಧ್ಯಾಪುರವನಿ-ನಿ ಹೊಕ್ಕನವನಂದು || ೨೩ ಇಟ್ಟ ಫಣೆಯೊಳಗೆಸೆವ ಮಟ್ಟಿಯ | ತೊಟ್ಟ ಹೊಸ ಯಜ್ಯೋಪವೀತದ | ಕಟ್ಟಿಯಿರುಕಿದ ಕಕ್ಷ ಪಾಳದ ಬೆರಳ ಜನಸರದ | ಉಟ್ಟ ಧೋತ್ರದ ಬಳಲುಗಡ್ಡೆಯ | ಅಟ್ಟಹಾಸವನಗೆಯ ಜನಗಳ ನಿಟ್ಟಿಸುತ ಸರಮೆಯಂದದಿ ಬಂದನೋಲಗಕೆ | ಆರು ನೀನೆಲ್ಲಿಂದ ಬಂದಿರಿ ; ದೂರದೇಶದ ಮಹಿಮರಿಳೆಯೊಳು | ಕಾರಣವದೇನಿರುವುದಲ್ಲಿ ವಿಶೇಷವೇನುಂಟು ! ಭೂರಮಣ ಕೇಳ ವನಿಯಲಿ ಸಂ. ಚಾರಿಸುತ ಬಂದೆವು ವಿದರ್ಭಕೆ ಭೂರಿನೃಪ ರೈತರುತಲಿರುವರು ಭಟರ ಗಡಣದಲಿ | ದೇಶದೇಶದ ಯಾಜಕರು ಧರ | ೧ಣಿ'ಶರಗಣಿ ತತುರಗಗಜರಥ | ಭೂಸುರರು ಮಂತ್ರಿಗಳು ದೈವಜ್ಞರು ಸುಗಾಯಕರು | ಭಾಸುರದ ತೇಜದಲಿ ಜನ ಸಂ ತೋಷದಲಿ ನಡೆತರುತಲಿದೆ ಪರ | ವಾಸುದೇವನೆ ಬಲ್ಲ ದಮಯಂತಿಯ ಸ್ವಯಂವರವ | - ಶ ಮನದಲಿ ಮಲಗಿರ್ದವಳನಡ | ವಿಯಲಿ ನಳನೃಪನಗಲಿ ಪೊಗಳು | ನಯವಿಹೀನನಿಗಾಗಿ ರಚಿಸಿದರಾಸ್ವಯಂವರವ || ಪಯಣ ನಿಮಗುಂಟಿಗಲೆನೆ ನೃಪ || ಬಯಸಿ ಹೆಣ್ಣಿನ ಮೋಹದಲಿ ವಾ | ಜಿಯ ವರೂಥಕೆ ಹೂಡಹೇಳಿದ ಕರೆಸಿ ಬಾಹುಕನ | }{. ® & ಇ
ಪುಟ:ನಳ ಚರಿತೆ.djvu/೯೩
ಗೋಚರ