ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ, [ ಸಂಧಿ ತಾಯೆ ಚಿನ್ನವನ ಕರ || ಣಾಯತವನೇನೆಂಬೆ ಲೋಕದ | ೩ ಯರೊಳಗಿನಿತಿಲ್ಲ ರಚಿಸುವ ಶಾಕಶಾಕದಲಿ || ಮಾಯವನು ಮಿಗೆ ತಿಳಿಯಲರಿಯದು || ಪಾಯದಿಂದಿಕ್ಷಿಸಲು ಸಕಲರ | ಸಾಯನವು ಪರಿಪಕ್ಷವಾಗಿದೆ ಹೇಳಲರಿದೆನಗೆ | ದಾದಿಯರು ಬಾಹುಕನ ಗುಣಗಳ | ಭೇದಿಸಿದರೊಂದೊಂದು ಬಗೆಯ ತ | ಆದರಿಗೆ ಬೆನ್ನೆ ಸೆ ನಿತ್ಸೆಸಿದಳು ದಮಯಂತಿ | ಅದಡವ ನಳ ನಹುದು ಗುಣದಲಿ ! ಭೇದಿಸುವೆನಿನ್ನೊಮ್ಮೆ ಯೆನುತ ವಿ || ನೋದದಿಂದಾಡುವ ಕುಮಾರರ ಕರೆಸಿದಳು ತರುಣಿ || ೪೭ - ತರಳರಿಗೆ ನೀರೆರೆದು ಕಾಂಚನ | ವರದುಕೂಲವನಿತ್ತು ದಿವ್ಯಾ | ಭರಣಭೂಷಿತರಾದ ತನಯರ ದಾದಿಯರ ಕೈಯ || ಏರಿದು ಕಳುಹಲು ಬಾಣನಿನ ಮಂ | ದಿರದ ಬಾಗಿಲ ಮುಂದೆ ಬಿಡೆ ಸಂ | ಚರಿಸಿ ಸುಳಿದಾಡುವರ ಕಂಡನು ನೃಪತಿ ಹರುಸಿಸುತ | ೪v ತರಳ ರನು ಪಿಡಿದೆತ್ತಿ ತೊಡೆಯೋಳ | ಗಿರಿಸಿ ಮುದ್ದಾಡಿದನು ನೋಡುತ | ಸುರಿವ ಕಂಬನಿಗಳಲಿ ಬಾಹುಕ ಮಲುಗುತಿರಲಂದು || ಮಯ ಜಾಲಂದ್ರದಲಿ ಕಂಡಳು | ತರುಣಿ ನಳನೃಪನೀತನಹುದೆಂ || ದುರುತರದ ಪ್ರೇಮದಲಿ ಬಂದಳು ಜನನಿಯರಮನೆಗೆ ||೪೯ ತಾಯೆ ಸಂಶಯವಿಲ್ಲ ನೈಸಧ || ರಾಯನೀತನು ಸೂತನಲ್ಲವಿ || ಡಾಯದಲಿ ಬಂದಿಹನು ನೋಡು ಕುರೂಪಿವೇಷದಲಿ ||