f೧ - ೫೦ ಜ ನಳಚರಿತ್ರೆ ರಾಯರೊಳಗಗ್ಗಳೆಯ ನಳನೃಪ | ಮಾಯವನು ತೋ'ಹನುಯಿವನ ಸಿ | ಜಾಯತವನಾಬ ಕರೆಸೆಂದಳು ಸರೋಜಮುಖಿ | ಧರಣಿಪತಿಯನುಮತದೊಳಾತನ | ಕರೆಸಿದಳು ನೃಪನರಸಿ ಬಾಹು | ನಿರದೆ ಬಂದನು ರಾಜಮಂದಿರದಲ್ಲಿ ಕುಳ್ಳಿರಲು || ತರಳೆ ಮಾಸಿದ ನೀರೆಯಲಿ ಗರ ! ಗರಿಕೆ ತಪ್ಪಿದ ಚೆಲುವಿನಲಿ ಸಿಂ | ಬರಲು ಕಂಡನು ಸತಿಯ ತಲೆಬಾಗಿರನು ಲಜಿ ಯಲಿ | {೧ ಹಿಮಕಾಯತಿಲಕೆ ವಸುಧಾ | ರಮಣ ಪುಣೋದಯ ಸುಭಾಷಿತ || ವಿಮಲಗುಣಚಾರಿತ್ರ ಸನ್ನು ತಸತ್ಯಸಂಚಾರ | ಕುಮತಿ ಪುಷ್ಕರ ಮುನಿದನೆ: ವಿ | ಕಮದರಿದ್ರತೆ ಬಂದುದೇ ಸಾ | ಕಮಿತಭುಜಬಲ ಪಾಲಿಸೆಂದಳು ಪತಿಗೆ ದಮಯಂತಿ | ೫{೦ ಈ ಮುನ್ನ ಮಾಡಿದ ಕರ್ಮಫಲ ಯತು || ಸರ್ಣನಲಿ ಸೇವೆಯನು ಮಾಡುವು | ಮನ್ಸತಿಕೆಯಲಿ ಬಂದುದೇ ಮಿಗೆ ಸಾರ್ವಭೌಮರಿಗೆ | ತನ್ನ ಪುಣ್ಯದ ಹಾನಿ ತಾನಿದ | ಕಿನ್ನು ಬಳಲುವುದೆನು ಗುಣಸಂ ! ಸನ್ನ ರಕ್ಷಿಸು ಸತಿಯನೆಂದೆಲಗಿದಳು ಪದಯುಗಕೆ | ೫೩ ತುರುಬ ಹಿಡಿದೆತಿದನು ಸತಿಯಳ | ಸುರಿವ ಕಂಬನಿಯೊಡೆದು ನುಡಿದನು | ಬಿದೆ ಚಿಂತಿಸಿಕೆ ವಾಸಿನಿ ಬಿಡು ಮನೋವ್ಯಥೆಯ | ಅಯದವಳೆ ನೀನು ಲೋಕದ || ಸರಸಿಜಾಕ್ಷಿಯರೆಲ್ಲರಿಗೆ ವರ || ಗುರುವಲಾ ನೀ ಬಗೆಯೆನ್ನನು ಬಯಸಬೇಡೆಂದ ||
ಪುಟ:ನಳ ಚರಿತೆ.djvu/೯೯
ಗೋಚರ