ಪುಟ:ನಿರ್ಮಲೆ.djvu/೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲ - ಚೆ೦ಡಿ:-ಅಹುದು, ನಿಮ್ಮ ಕಾಲವು ಸರ್ವೋತ್ಕೃಷ್ಟವಾಗಿತ್ತು. ಅದರ ವರ್ಣನೆಯನ್ನು ಕೇಳಿ ಕೇಳಿ ನನಗೆ ಬೇಸರ ಹುಟ್ಟಿರುವುದು. ಸಾಕು, ಬಿಡಿ, ಇದೊಂದು ಹಳೇಮನೆ, ನಮ್ಮ ವಾಸವೊ, ಪುರಾತನ ಮಾರ್ಗ. ಈ ಮನೆಯನ್ನು ನೋಡಿದರೆ, ಸಂಸಾರಿಗಳ ಗೃಹದಂತೆ ಶೋಭಿಸುವುದೆ ? ಭೋಜನಶಾಲೆಯಂತೆ ಕಾಣುವುದು, ನಮ್ಮ ಮನೆಗಂತು ದೊಡ್ಡ ಮನುಷ್ಯರು ಬಂದುಹೋಗುವ ಸಂಭವವೇಇಲ್ಲ. ವಿಚಿತ್ರವದನೆ, ಆ ಕುಂಟಗಾಯಕ ನೊಬ್ಬ, ಇವರುಗಳಲ್ಲದೆ ಇನ್ನಾ ರುಬರುವರು ? ನೀವು ಮರೆಯದೆ ದಿನ ಕ್ರೋ ಮ್ಮೆ ಹೇಳುತ್ತಿರುವ ನೀರವರ್ಮ ಮತ್ತು ಅವನ ಸೇನಾನಾಯಕರ ಕಥೆಯಲ್ಲದೆ ವಿನೋದಕ್ಕೆ ಮತ್ತಾವ ಅವಕಾಶವೂ ಇಲ್ಲ ಆ ಹಳೆಕಥೆ ಯನ್ನೇ ಕೇಳಬೇಕೆಂದರೆ ನನಗೆ ನರ್ವಾಸ. ದೇವ:- ಅದರಲ್ಲಿ ನನಗೇನೂ ಬಹಳ ಅಕ್ಕರೆ, ಪುರಾತನವಸ್ತುಗಳ ಲ್ಲೆಲ್ಲಾ ನನಗೆ ಒಹಳ ಅಭಿಮಾನ, ಹಳೆಗೆಳೆಯರು, ಹಳೆ ಇತಿಹಾಸ, ಹಳೆ ಕಾಲ, ಹಳೆ ನಡೆನುಡಿ, ಹಳೆ ಪುಸ್ತಕ, ಹಳೆ ದ್ರಾಕ್ಷಾರಸಗಳನ್ನು ಕಂಡರೆ, ಸಸಗೆ ಪ್ರೇಮವು ಹೆಚ್ಚು, (ಹೆಂಡತಿಯ ಕಯ್ಯಡಿದು) ಪ್ರಿಯೆ ! ನಿಜವನ್ನು ಹೇಳು ! ಹಳೆ ಹೆಂಡತಿಯಲ್ಲಿಯೂ ನನಗೆ ಸಂಪೂರ್ಣ ಪ್ರೇಮವಿರುವದಿಲ್ಲವೆ? ಚಂಡಿ:-(ಕನ್ನು ಬಿಡಿಸಿಕೊಳ್ಳುತ್ತ) ಅಯ್ಯೋ ದೇವರೆ ! ಇದೇ ನಿಮ್ಮ ಹಳೆ ಹರಟೆ. ನನ್ನ ನ್ನು ಹೀಗೇಕೆ ಪೀಡಿಸುವಿರಿ ? ನಾನೇನು ನೀವು ಹೇಳುವಷ್ಟು ಮುದುಕಿಯಲ್ಲ, ಇಪ್ಪತ್ತಕ್ಕೆ ಇಪ್ಪತ್ತನ್ನು ಸೇರಿಸಿದರೆ ಒಟ್ಟು ಎಷ್ಟಾಯಿತು ? ದೇವ:-ನಿಧ೪ನಿಸು, ಯೋಚಿಸುವ, ಇಪ್ಪತ್ತಕ್ಕೆ ಇಪ್ಪತ್ತನ್ನು ಸೇರಿ ಸಿದರೆ ..ಸರಿ- ಸರಿಯಾಗಿ ಐವತ್ತೇಳಾಯಿತು, - ಚಂಡಿ:- ಅದು ಶುದ್ಧ ಅಪದ್ದ. ನಮ್ಮಣ್ಣನಿಗೆ-ಅಯ್ಯೋ ಅಣ್ಣಾ ! ಅಣ್ಣ, ಅತ್ತಿಗೆ ಇಬ್ಬರನ್ನೂ ಕಳೆದುಕೊಂಡೆನಲ್ಲಾ ? ಅವರ ಮಗ ನಾದ ಗುರ್ಮತಿಯು ಹುಟ್ಟಿದಾಗ ನನಗೆ ಇಪ್ಪತ್ತು ವರ್ಷ, ನಮ್ಮ ದುರ್ಮ