ಪುಟ:ನಿರ್ಮಲೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ನಿರ್ಮಲೆ ರಾಮ :-ನನಗೆ ಪರಮಾಶ್ಚರವಾಗಿದೆ. ನೀವು ಹೇಳುವದೇಸ ದೇವ :- ಹೇಳುವುದೇ! ನೀನು ಮನಸ್ಸಿಗೆ ಬಂದಂತೆ ಸುಳ್ಳಾಡಬ ಯೆಂದು ! ಗೋಪ್ಯವಾಗಿ ಹೆಂಗಸೊಬ್ಬಳನ್ನು ಪ್ರೀತಿಸಿ, ಬಹಿರಂಗದಲ್ಲಿ ಇ ವೆಂದು ಹೇಳಬಲ್ಲಿಯೆಂದು ! ನನಗೊಂದು ಕಥೆಯನ್ನೂ ನನ್ನ ಮಗಳಿಗೆ ! ರೊ೦ದು ಕಥೆಯನ್ನೂ ಹೇಳಬಲ್ಲಿ ಯೆಂದು ! ಗೊತ್ತಾದುದೆ ? ಸುಳ್ಳು ! ರಾಮ :-ಮಗಳೇ ! ಈಕೆಯು ನಿಮ್ಮ ಮಗಳೆ ? ದೇವ : ಅಹುದು, ನನ್ನ ಮಗಳು, ನಿಮ್ಮಲೆ ! 'ನೀನು ಈಕೆಲ ರೆಂದು ತಿಳಿದೆ ? ಯಾರೆಂದು ಇಷ್ಟು ಕೃತ್ಯಗಳನ್ನು ನಡೆಸಿದೆ ? ರಾಮ :- ಹಾ ! ದುರ್ದೈವವೆ !! ನಿಮ್ಮ :-ಉದ್ದಕ್ಕೆ ತೆಳ್ಳಗಿರುವ ಮೆಳ್ಳಗಣ್ಣ ಹುಡುಗಿಯು ನಾನೆ ಸ್ವಾಮಿ ! ( ತಲೆಯನ್ನು ಬೊಗ್ಗಿಸಿಕೊಂಡು ನಿಂತು) ಸಾಧುವಾದ ವಿನಯ; ಪನ್ನರೆಂದೂ, ಸ್ತ್ರೀ ಸಂಗದ ಹರಟೆ ಯ ಮಲ್ಲರೆಂದೂ ಹೊಗಳಿಕೊಳ್ಳು ಯಾರನ್ನು ತಮ್ಮವಳನ್ನಾಗಿ ಮಾಡಿ ಕೊಳ್ಳಲು ಪ್ರಯತ್ನ ಪಡುತ್ತಿದ್ದಿರೊ ೬ ಛೇ ನಾನು !! ಹಾ ! ಹಾ !! ಹಾ !!! - ರಾಮ :-ಅಯ್ಯೋ ! ಗ್ರಹಚಾರವೇ ! ಈ ಅಪಮಾನವನ್ನು ತಾಳ ರೆನು !! ಇನ್ನು ಇದಕ್ಕಿ೦ತ ಮರಣವೇ ಲೇಸು !! ನಿಮ್ಮ :--- ತಮ್ಮನ್ನು ಈಗ ಏನೆಂದು ಕರೆಯಲಿ ? ನೆಲವನ್ನೆ ನೋ। ತ್ಯ, ಹತ್ತಿರಿದ್ದವರಿಗೂ ಕೇಳಿ ಬರದಂತೆ ಮಾತನಾಡಬಲ್ಲ, ಕಾಪಟ್ಯರ ದ್ವೇಷವುಳ್ಳ ಅಂಜುಬುರುಕರೆಂದೊ ? ಕೆಲವರು ಸ್ತ್ರೀಯರೊಡನೆ ರ ಯೆಲ್ಲಾ ಹರಟುವ ಶೂರಾಗ್ರೇಸರರೆಂದೊ ? ಹಾ ! ಹಾ !! ಹಾ !! ರಾಮ :-ನನ್ನ ಮೇಲೆಯೇ ಎಲ್ಲ ತಪ್ಪುಗಳೂ ಬೀಳಲಿ, ನಾ ಮಾಡಿದುದೆಲ್ಲವೂ ಈ ರೀತಿಯಾಗಿ ಪರಿಣಮಿಸಬೇಕೆ ? ಪ್ರತಿಯೊಂದೂ : ತ್ಯು ಸ್ವರೂಪವಾಗಿದೆಯಲ್ಲ ? ನಾನೀಗ ತಲೆಯನ್ನು ತಪ್ಪಿಸಿಕೊಂಡು ೬ ಬೇಕು.